ಶುಭಾರಂಭಗೊಂಡ ವಿಶ್ವನಾಥ ದೇವಾಡಿಗ ರ ಹೊಟೇಲ್ ಸೀಕ್ವೇನ್ಸ್ ಗೆ ಶುಭಹಾರೈಕೆಗಳು

ಮುಂಬೈ: ದೇವಾಡಿಗ ಅಕ್ಷಯ ಕಿರಣದ ಸೇವಾದಾರರಾದ ಶ್ರೀ ಸುರೇಶ ದೇವಾಡಿಗ ಬಾರಕೂರು ,  ಶ್ರೀ ಸುರೇಶ ದೇವಾಡಿಗ ತೋಕೂರೂ, ಶ್ರೀ ದಯಾನಂದ ದೇವಾಡಿಗ ನೇರೂಲ್ , ಶ್ರೀ ಹರಿಶ್ಚಂದ್ರ ದೇವಾಡಿಗ ನೇರೂಲ್ ಮತ್ತು ಶ್ರೀ ಗಣೇಶ್ ಶೇರಿಗಾರ್ ಅವರು ಇಂದು ಸಿಬಿಡಿ ಭೇಲಾಪೂರದಲ್ಲಿ  ಶುಭಾರಂಭಗೊಂಡ ಪಣ್ವೇಲ್ ನ ಶ್ರೀ ವಿಶ್ವನಾಥ ದೇವಾಡಿಗರ ಹೊಟೇಲ್ ಸೀಕ್ವೇನ್ಸ್ ಗೇ ಭೇಟಿ ನೀಡಿ ಶುಭಹಾರೈಸಿದರು.


Share