ಬಾಲ ಕಲಾವಿದ ಶ್ರೀ ಪವನ್ ಕುಮಾರ್ ರಿಗೆ ಶ್ರೀ ಯಕ್ಷನಿಧಿ ಮೂಡಬಿದ್ರಿ ಆವರಿಂದ ಪ್ರತಿಭಾ ಪುರಸ್ಕಾರ

ಮೂಡಬಿದ್ರಿ: ಯಕ್ಷಗಾನ ಕ್ಷೇತ್ರದ ಸಾಧನೆಗೆ ಹಾಗೂ ಪ್ರತಿಭೆಗೆ ಬಾಲ ಕಲಾವಿದ ಶ್ರೀ ಪವನ್ ಕುಮಾರ್ ಅವರಿಗೆ ಶ್ರೀ ಯಕ್ಷನಿಧಿ ಮೂಡಬಿದ್ರಿ ಆವರಿಂದ ಪ್ರತಿಭಾ ಪುರಸ್ಕಾರ ನೀಡಿದರು.

ಇವರು ಮೂಡಬಿದ್ರಿ ಕಾಶಿಪಟ್ಣ ಶ್ರೀ ಪುರಂದರ ದೇವಾಡಿಗ ಹಾಗೂ ರೇವತಿ ದೇವಾಡಿಗ ಅವರ ಪುತ್ರ.

ಶ್ರೀ ಪವನ್ ಕುಮಾರ್ ರವರಿಗೆ ಅಭಿನಂದನೆ ಹಾಗೂ ಶುಭ ಹಾರೈಕೆಗಳು.

 


Share