ಅವಿಜ್ ದೇವಾಡಿಗ: ಆಲ್ ರೌಂಡ್ ಅತ್ಲೆಟ್!

ಬಜಪೆ ಪೋರ್ಕೊಡಿ: ಸುರತ್ಕಲ್ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಡಿಸ್ಕಸ್ ನಲ್ಲಿ  ಪ್ರಥಮ, ಶಾರ್ಟ್ ಪುಟ್ ನಲ್ಲಿ 3ನೇ ಸ್ಥಾನ ಹಾಗೂ 4 x100ಮೀಟರ್ ರಿಲೇಯಲ್ಲಿ ಎರಡನೇ ಸ್ಥಾನ ಪಡೆದು ಪದಕ ಗಳಿಸಿ ಆಲ್ ರೌಂಡ್ ಅತ್ಲೆಟ್ ಆಗಿ ಮಿಂಚಿದ ಅವಿಜ್ ದೇವಾಡಿಗರಿಗೆ ಅಭಿನಂದನೆ ಹಾಗೂ ಶುಭ ಹಾರೈಕೆಗಳು.


Share