ಬೆಂಗಳೂರು: ದೇವಾಡಿಗ ನವೋದಯ ಸಂಘದಿಂದ ಪಿಕ್ನಿಕ್ !

ಬೆಂಗಳೂರು: ದೇವಾಡಿಗ ಸಮಾಜವನ್ನು ಬೆಂಗಳೂರು ಅಲ್ಲಿ ಸಂಘಟಿಸುವ ದೃಷ್ಟಿಯಿಂದ, ದೇವಾಡಿಗ ನವೋದಯ ಸಂಘ ಅವರ  ಒಂದು ದಿವಸದ ಪಿಕ್ನಿಕ್ ಬೆಂಗಳೂರಿನ ಹೊರವಲಯದ ರಾಮನಗರದ ಶಿಲಾಂದ್ರ ರೆಸಾರ್ಟ್ ಅಲ್ಲಿ ನಡೆಯಿತು,

ಬೆಂಗಳೂರಿನ ವಿವಿಧ ಪ್ರದೇಶಗಳಿಂದ ದೇವಾಡಿಗ ಸಮಾಜ ಭಾಂದವರು ಪಿಕ್ನಿಕ್ ಅಲ್ಲಿ ಪಾಲುಗೊಂಡರು, ಒಂದು ದಿವಸದ ಪಿಕ್ನಿಕ್ ಅಲ್ಲಿ ಪಾಲುಗೊಂಡು ಯಶಸ್ವಿ ಗೊಳಿಸಿದ ಎಲ್ಲ ದೇವಾಡಿಗ ಸಮಾಜ ಭಾಂದವರಿಗೆ ಅಭಿನಂದನೆಗಳು.

 

ದೇವಾಡಿಗ ನವೋದಯ ಸಂಘ ಈ ಹಿಂದೆ ವಿದ್ಯಾರ್ಥಿ ವೇತನ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ವೇತನ ಸಹಾಯಹಸ್ತ ಕಾರ್ಯಕ್ರಮ ನಡೆಸಿದ್ದರು. ( ಹೆಚ್ಚಿನ ವಿವರ ಲಭ್ಯವಾಗಿಲ್ಲ)

ಬೆಂಗಳೂರು ಅಲ್ಲಿ ದೇವಾಡಿಗ ನವೋದಯ ಸಂಘ ಸೇರಲು ಇರುವ ಆಸಕ್ತ ದೇವಾಡಿಗರು ಈ ಕೆಳಗಿನ ಕಾರ್ಯಕರ್ತರನ್ನು ಸಂಪರ್ಕಿಸಿ:
ಶ್ರೀ ಚರಣ್ ಬೈಂದೂರ್ -9964605360

ಶ್ರೀ ಸುಧೀರ್ ಮುದ್ರಾಡಿ -9886640428

ಶ್ರೀ ವಿಜಯ್ ದೇವಾಡಿಗ ಕಾಪಿಕಾಡ್- -9108162914


Share