ಉಡುಪಿ; ತಾ ಜೂನ್ 11 ರಂದು 4 ನೇ ವರ್ಷದ ವಿದ್ಯಾರ್ಥಿ ವೇತನ, ಸಾಧಕರಿಗೆ ಸನ್ಮಾನ ಹಾಗು ದೇವಾಡಿಗ ಸಾಧಕ ಪ್ರಶಸ್ತಿ ಪ್ರಧಾನ

ಉಡುಪಿ: ಕ್ರಿಯಾತ್ಮಕ ಹಾಗು ಸಮಾಜ ಮುಖೀ ಕೆಲಸದ ಮೂಲಕ ಇಂದು ದೇವಾಡಿಗ ಸಮಾಜದ ಅಗ್ರಮಾನ್ಯ ಸಂಘಟನೆಯಾಗಿರುವ *ದೇವಾಡಿಗ ಯುವ ವೇದಿಕೆ (ರಿ) ಉಡುಪಿ* ತನ್ನ 4 ನೇ ವರ್ಷದ ವಿದ್ಯಾರ್ಥಿ ವೇತನ, ಸಾಧಕರಿಗೆ ಸನ್ಮಾನ ಹಾಗು ದೇವಾಡಿಗ ಸಾಧಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಇದೇ ಬರುವ ಆದಿತ್ಯವಾರ 11 ಜೂನ್ 2017 ರಂದು ಉಡುಪಿಯ ಶಾರದಾ ಕಲ್ಯಾಣ ಮಂಟಪ ದಲ್ಲಿ ಆಯೋಜಿಸಿದ್ದು ಎಲ್ಲಾ ಸಮಾಜ ಭಾಂದವರುಗಳನ್ನು, ಅಭಿಮಾನಿಗಳನ್ನು ಆದರಪೂರ್ವಕವಾಗಿ ಆಹ್ವಾನಿಸುತಿದ್ದೇವೆ. 
*ಅಧ್ಯಕ್ಶರು ಹಾಗು ಸರ್ವ ಸದಸ್ಯರು - ದೇವಾಡಿಗ ಯುವ ವೇದಿಕೆ (ರಿ) ಉಡುಪಿ.*


 


Share