ಸಮಾಜದ ಜನಪ್ರಿಯ ಮುಂದಾಳು ಲೋಹಿತಾಕ್ಷ ಕದ್ರಿಯವರ ಉತ್ತರಕ್ರಿಯೆ

ಮಂಗಳೂರು: ದಿವಂಗತ ಜನಪ್ರಿಯ ಸಮಾಜದ ಮುಂದಾಳು, ಅಟ್ಲಾಸ್ ಟೈಲರ್ ಎಂದೇ ಪ್ರಸಿದ್ದರಾಗಿದ್ದ ಉದ್ಯಮಿ ಲೋಹಿತಾಕ್ಷ ಕದ್ರಿಯವರು 19-09-2018 ದೈವಾಧೀನರಾಗಿದ್ದು ಅವರ ಉತ್ತರಕ್ರಿಯೆಯು ಇಂದು 1-10-2018 ರಂದು ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಸಭಾಭವನದಲ್ಲಿ ಜರುಗಿತು.

ಅವರ ಪತ್ನಿ ಶೀಲಾ ಲೋಹಿತಾಕ್ಷ ಕದ್ರಿ ಮತ್ತು ಕುಟುಂಬದ ಸದಸ್ಯರು, ಅಪಾರ ಅಭಿಮಾನಿಗಳು, ಹಿತೈಸಿಗಳು ಹಾಗೂ ಸ್ನೇಹಿತರು ನೆರೆದಿದ್ದರು.

ಶಿಯುತರಾದ  ಕೆ.ಸಿ.ಬಾಲಚಂದ್ರ, ಸಮಾಜದ ಹಿರಿಯ ಮುತ್ಸದಿ ಜಯಾನ್ಂದ ದೇವಾಡಿಗ, ಸಂಘದ ಅದ್ಯಕ್ಷ ಡಾ.ದೇವರಾಜ್, ಶ್ರೀನಿವಾಸ್ ಮುಂಕಡೆ ಹಾಗೂ ಲೋಕಾನಂದ ಆರ್ಯರವರು ಸಂತಾಪ ಸೂಚಿಸಿದರು

ಸೋಮವಾರ ಅ.1 : ದಿ.ಲೋಹಿತಾಕ್ಷ ಕದ್ರಿಯವರ ಉತ್ತರ ಕ್ರಿಯೆ (Clk)

ಸಮಾಜದ ಹಿರಿಯ ಮುಂದಾಳು ಶ್ರೀ ಲೋಹಿತಾಕ್ಷ ಕದ್ರಿ ವಿಧಿವಶ (Clk)


Share