ಬಾರ್ಕೂರು ಚೌಲಿಕೆರೆ ನಾರಾಯಣ ಶೇರಿಗಾರ್ ಸ್ಮರಣಾರ್ಥ ಶ್ರೀ ಏಕನಾಥೇಶ್ವರಿ ಅನ್ನದಾನನಿಧಿಗೆ ರೂ. 5,00,000 ಕೊಡುಗೆ

ಬಾರ್ಕೂರು: ಬಾರ್ಕೂರು ಚೌಲಿಕೆರೆ ನಾರಾಯಣ ಶೇರಿಗಾರ್ ಸ್ಮರಣಾರ್ಥ ಅವರ ಮೊಮ್ಮಗ ಬೆಂಗಳೂರು ಶ್ರೀ ಸುಭಾಸಚಂದ್ರ ಮತ್ತು ಪತ್ನಿ ಮಕ್ಕಳು ದೇವಸ್ಥಾನದ ಅನ್ನದಾನನಿಧಿ ಗಾಗಿ Rs500000/-ನೀಡಿದರು.

ಏಕನಾಥೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಪರವಾಗಿ ಧನ್ಯವಾದಗಳು. ತಮಗೆಲ್ಲರಿಗೂ ಶ್ರೀ ಏಕನಾಥೇಶ್ವರಿ ತಾಯಿಯು ಆಯುರಾರೋಗ್ಯ ಭಾಗ್ಯ ,ಸುಖ ಸಂಪತ್ತು , ಶಾಂತಿ ನೆಮ್ಮದಿ ಗಳನ್ನು  ಕೊಡಲಿ ಹಾಗೂ ತಾವು ಇಚ್ಚಿಸಿದ ಇಷ್ಟಾರ್ಥಗಳನ್ನು ನೆರವೇರಿಸಲಿ .


Share