ಆಕಾಶವಾಣಿ ಸಂಗೀತ ಸಮ್ಮೇಳನಕ್ಕೆ ಸ್ಯಾಕ್ಸೋಫೋನ್ ವಾದಕ ಬಿ.ಪ್ರಕಾಶ್ ದೇವಾಡಿಗ ಆಯ್ಕೆ

ಧರ್ಮಸ್ಥಳ:  ಪ್ರಸಾರ ಭಾರತಿ ವತಿಯಿಂದ ಅಕ್ಟೋಬರ್ 6 ರಂದು ವಿಶಾಖ ಪಟ್ಟಣದಲ್ಲಿ ನೆಡೆಯುವ ಆಕಾಶವಾಣಿ ಸಂಗೀತ ಸಮ್ಮೇಳನ -2018 ರಲ್ಲಿ ಒಂದು ಗಂಟೆ ಕಾಲ ಸ್ಯಾಕ್ಸೋಫೋನ್ ವಾದನಕ್ಕೆ ಆಕಾಶವಾಣಿಯ ಎ ಗ್ರೇಡ್ ಕಲಾವಿದ ಧರ್ಮಸ್ಥಳದ ಬಿ ಪ್ರಕಾಶ್ ದೇವಾಡಿಗ ಆಯ್ಕೆಯಾಗಿದ್ದಾರೆ.

ಅಭಿನಂದನೆ ಹಾಗೂ ಶುಭ ಹಾರೈಕೆಗಳು.


Share