ದೇವಾಡಿಗ ಅಕ್ಷಯ ಕಿರಣದ ಸೇವಾದಾರರಿಂದ ಇಬ್ಬರು ಅಶಕ್ತರಿಗೆ ಸಹಾಯ

ಬೈಂದೂರು:  ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಇಂದು ಸೊಂಟದ ಕೆಳಗೆ ಬಲ ಕಳೆದುಕೊಂಡಿರುವ ತನುಷ್  ದೇವಾಡಿಗರ ನಿವಾಸಕ್ಕೆ ತೆರಳಿ ರೂ 15,000/- ವೈದ್ಯಕೀಯ ನೆರವು ನೀಡಿದರು. ಸೇವಾದಾರರಾದ ಶ್ರೀ ರಾಮ ದೇವಾಡಿಗರು,  ಶ್ರೀ ಮಹಾಲಿಂಗ ದೇವಾಡಿಗರು, ಶ್ರೀ ಪರಮೇಶ್ವರ ದೇವಾಡಿಗರು , ಶ್ರೀ ಜಗದೀಶ್ ದೇವಾಡಿಗರು ,  ಶ್ರೀ ಪುರುಷೋತ್ತಮ ದಾಸ್ ದೇವಾಡಿಗರು, ಶ್ರೀ ರಾಜ್ ದೇವಾಡಿಗರು, ಶ್ರೀ ಸತೀಶ ದೇವಾಡಿಗರು , ಶ್ರೀ ಮಧುಕರ ದೇವಾಡಿಗರು ಮತ್ತು ಶ್ರೀಧರ ದೇವಾಡಿಗರು  ಉಪಸ್ಥಿತರಿದ್ದರು.

ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಇಂದು ಕಾಲಿನ ವಿಚಿತ್ರ ಖಾಯಿಲೇಯಿಂದ ಬಳಲುತ್ತಿರುವ ಬಿಜೂರಿನ ಕ್ರಿಷ್ನಿ  ದೇವಾಡಿಗರ ನಿವಾಸಕ್ಕೇ ತೇರಳಿ  ರೂ 15,000/- ವೈದ್ಯಕೀಯ ನೇರವು ನೀಡಿದರು. ಸೇವಾದಾರರಾದ ಶ್ರೀ ರಾಮ ದೇವಾಡಿಗರು,  ಶ್ರೀ ಮಹಾಲಿಂಗ ದೇವಾಡಿಗರು, ಶ್ರೀ ಪರಮೇಶ್ವರ ದೇವಾಡಿಗರು, ಶ್ರೀ ಜಗದೀಶ್ ದೇವಾಡಿಗರು,  ಶ್ರೀ ಪುರುಷೋತ್ತಮ ದಾಸ್ ದೇವಾಡಿಗರು, ಶ್ರೀ ರಾಜ್ ದೇವಾಡಿಗರು, ಶ್ರೀ ಸತೀಶ ದೇವಾಡಿಗರು ಉಪಸ್ಥಿತರಿದ್ದರು.


Share