ಮುಂಬೈ : ಅಕ್ಷಯಕಿರಣ ಸೇವಾದಾರರಿಂದ ಘಾಟ್ಕೋಪರ್ ಪಶ್ಚಿಮದ ಕುಟುಂಬಕ್ಕೆ ಧನ ಸಹಾಯ

ಬಿಜೂರು-ಮುಂಬೈ:  ಸಾಮಾಜಿಕ ಕಳಕಳಿಯನ್ನೇ ಮೂಲ ಉದ್ದೇಶವಿಟ್ಟುಕೊಂಡು ಮುನ್ನಡೇಯುತ್ತಿರುವ ದೇವಾಡಿಗ ಅಕ್ಷಯ ಕಿರಣ ಸಾಮಾಜಿಕ ಜಾಲ ತಾಣ ಬಳಗವು ಅಕ್ಟೋಬರ್ ತಾ 7 ರಂದು ಬಿಜೂರಿನ ಸೊಂಟದ ಕೆಳಗೆ ಬಲ ಕಳಕೊಂಡಿರು ಬಾಲಕ ತನುಷ್ ದೇವಾಡಿಗರ  ಮತ್ತು ಬಿಜೂರಿನ ಕಾಲಿನ ವಿಚಿತ್ರ ಖಾಯಿಲೇಯಿಂದ ಬಳಲುವುತ್ತಿರುವ ಬಡ ಕುಟುಂಬದ ಕ್ರಿಷ್ನಿ ದೇವಾಡಿಗರ ಮನೆಗೆ ತೆರಳಿ ತಲಾ ರೂ 15,000/- ವೈದ್ಯಕೀಯ ನೇರವು ನೀಡಿದರು.

ಅಲ್ಲದೇ ಮುಂಬೈ ನ ಘಾಟ್ಕೋಪರ್ ಪಶ್ಚಿಮದ ಅಮ್ರತ್ ನಗರದ ಕಳೇದ ವಾರ ಅನಾರೋಗ್ಯದಿಂದ ನಿಧನರಾದ 21 ವರ್ಷ ಪ್ರಾಯದ ಜೀತೇಶ್ ದೇವಾಡಿಗರ ಮನೆಗೆ ಸೌಜನ್ಯದ ಭೇಟಿ ನೀಡಿ ಮ್ರತರ ಮೃತರ ತಂದೆ ತಾಯಿಯೆಗೆ ರೂ 15,000/ ಸಹಾಯ ಧನ ನೀಡಿದರು.

ಈ ಸಂಧರ್ಭದಲ್ಲಿ ಸೇವಾದಾರರಾದ ಶ್ರೀ ರಾಮ ದೇವಾಡಿಗ, ಶ್ರೀ ಮಹಾಲಿಂಗ ದೇವಾಡಿಗ, ಶ್ರೀ ಪರಮೇಶ್ವರ ದೇವಾಡಿಗ, ಶ್ರೀ ಜಗದೀಶ ದೇವಾಡಿಗ, ಶ್ರೀ ಪುರುಷೋತ್ತಮ ದಾಸ ದೇವಾಡಿಗ,  ಶ್ರೀ ಸತೀಶ ದೇವಾಡಿಗ,ಶ್ರೀ ರಾಜ ದೇವಾಡಿಗ,  ಶ್ರೀ ಮಧುಕರ ದೇವಾಡಿಗ, ಶ್ರೀ ಶ್ರೀಧರ ದೇವಾಡಿಗ , ಶ್ರೀ ಅಶೋಕ್ ದೇವಾಡಿಗ,  ಶ್ರೀ ಸುಂದರ ಮೊಯ್ಲಿ , ಶ್ರೀ ಸದಾಶಿವ ಮೊಯ್ಲಿ , ಶ್ರೀ ದಯಾನಂದ ದೇವಾಡಿಗ, ಶ್ರೀ ಸುರೇಶ ದೇವಾಡಿಗ ತೋಕೂರೂ, ಶ್ರೀ ಸುರೇಶ ದೇವಾಡಿಗ ಬಾರಕೂರು, ಶ್ರೀ ಮಂಜು ದೇವಾಡಿಗ,  ಶ್ರೀಮತಿ ಪ್ರಭಾವತೀ ದೇವಾಡಿಗ, ಶ್ರೀ ಉಮಾವತೀ ದೇವಾಡಿಗರು ಉಪಸ್ಥಿತರಿದ್ದರು.

ದೇವಾಡಿಗ ಅಕ್ಷಯ ಕಿರಣದ ಸೇವಾದಾರರಿಂದ ಇಬ್ಬರು ಅಶಕ್ತರಿಗೆ ಸಹಾಯ (Click)


Share