ಬಾರ್ಕೂರು: ಏಕನಾಥೇಶ್ವರಿ ದೇಗುಲದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರಾರಂಭ (Updated)

ಬಾರ್ಕೂರು:  ಓಂ ಶ್ರೀ ಏಕನಾಥೇಶ್ವರಿ ನಮಃ. ತಾ. 10 ಅಕ್ಟೋಬರ ನಂದು ಚಂಡಿಕಾಯಾಗ ಶ್ರೀ ಯು ಧರ್ಮಪಾಲ್ ದೇವಾಡಿಗ ಕುಟುಂಬ ಮತ್ತು ಶ್ರೀ ಅಣ್ಣಯ್ಯ ಶೇರಿಗಾರ್ ಅವರ ಕುಟುಂಬದವರಿಂದ ಚಂಡಿಕಾ ಹೋಮ ಪೂಜೆಗಳಿಂದ ಪ್ರಥಮ ಶರನ್ನವರಾತ್ರಿ ಮಹೋತ್ಸವ ಪ್ರಾರಂಭಗೊಂಡಿತು. 

ಹಾಗೆಯೇ ಶ್ರೀ ಏಕನಾಥೇಶ್ವರಿ ದೇವಸ್ಥಾನದ  ಸನ್ನಿಧಾನದಲ್ಲಿ ಪ್ರಥಮ ನವರಾತ್ರಿಯ ಈ ಶುಭ ದಿನದಂದು ಭಕ್ತಾಭಿಮಾನಿಗಳ ಅನುಕೂಲಕ್ಕಾಗಿ ನೂತನವಾಗಿ ನಿರ್ಮಿಸಿದ ಸೇವಾ ಕಛೇರಿ ಮತ್ತು ಭೋಜನ ಶಾಲೆ  ಲೋಕಾರ್ಪಣೆಗೊಂಡಿತು. 


Share