ಬಾರ್ಕೂರು: ಶರನ್ನವರಾತ್ರಿ ಪ್ರಥಮದಿನ ಕರ್ನಾಟಕ ರಾಜ್ಯ ದೇವಾಡಿಗ ಸಂಘ ವತಿಯಿಂದ ನಡೆದ ಸಾಂಸ್ಕೃತಿಕ ವೈಭವ

ಬಾರ್ಕೂರು:  ಕರ್ನಾಟಕ ರಾಜ್ಯ ದೇವಾಡಿಗ ಸಂಘ ವತಿಯಿಂದ ಸಾಯಂಕಾಲ ನಡೆದ, ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ನಾಟ್ಯನಿಕೇತನ ತಂಡ, ಶ್ರೀಮತಿ ಮಂಗಳ ಕಿಶೋರ್ ದೇವಾಡಿಗ ಮತ್ತು ಸಂಗಡಿಗರಿಂದ ಭಾರತ ನಾಟ್ಯ ಕಾರ್ಯಕ್ರಮ ನಡೆಯಿತು. 

ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ದೇವರಾಜ್ ಕಂಕನಾಡಿ, ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷರಾದ ಶ್ರೀ ಧರ್ಮಪಾಲ್ ದೇವಾಡಿಗ, ಏಕನಾಥೇಶ್ವರಿ ದೇವಸ್ತಾನದ ವಿಶ್ವಸ್ಥರಾದ ಅಣ್ಣಯ್ಯ ಶೇರಿಗಾರ್,ಸುಜಾತಾ ಧರ್ಮಪಾಲ್ ದೇವಾಡಿಗ, ಶಿವಾನಂದ ಮೊಯ್ಲಿ ,ಭಾಸ್ಕರ ಇಡ್ಯಾ,ಗಣೇಶ್ ಭ್ರಮಗಿರಿ, ಗೀತ ಕಲ್ಯಾಣಪುರ,ಮಮತಾ ಮಂಗಳಾದೇವಿ,ಉಮಾ ರವಿರಾಜ್, ಕುಸುಮ ದೇವಾಡಿಗ,ಉದಯ ಕಣ್ವತೀರ್ಥ, ವಿಜೇಶ್ ದೇವಾಡಿಗ, ಹಾಗೂ ಇತರರು ಉಪಸ್ಥಿತರಿದ್ದರು.

9ಗಲಿಪು ಚಿತ್ರ ತಂಡದ ಸಂಗೀತ ನಿರ್ದೇಶಕ ಹಾಗೂ ಸಾಹಿತ್ಯ ಬರೆದವ ಶ್ರೀ ವಿಜೇಶ್ ದೇವಾಡಿಗ ಮಂಗಳಾದೇವಿ ಕಾರ್ಯಕ್ರಮ ನಿರೂಪಿಸಿದರು.

 


Share