ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರಿಂದ ಮುದ್ರಾಡಿಯ ಶ್ರೀ ಶೇಖರ ದೇವಾಡಿಗರಿಗೆ ಧನ ಸಹಾಯ

ಉಡುಪಿ: ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು ಇಂದು ಕ್ಯಾನ್ಸರ್ ಖಾಯಿಲೆಯಿOದ ಬಳಲುತ್ತಿರುವ ಹೆಬ್ರಿ ಮುದ್ರಾಡಿಯ ಶ್ರೀ ಶೇಖರ ದೇವಾಡಿಗರನ್ನು ಉಡುಪಿ ಸಮೀಪದ ಕಲ್ಯಾಣಪುರದ ಗೊರಟ್ಟಿ ಆಸ್ಪತ್ರೆಯಲ್ಲಿ ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿ ರೂ. 22,000/ ವೈದ್ಯಕೀಯ ನೇರವು ನೀಡಿದರು.

ಅಕ್ಷಯ ಕಿರಣದ ಸೇವಾದಾರರುಗಳು ಆದ :

ಶ್ರೀ ರಾಮ ದೇವಾಡಿಗ ಬೈಂದೂರು , 
ಶ್ರೀ ನಾಗರಾಜ ತಲ್ಲಂಜೇ, 
ಶ್ರೀ ಶಂಕರ ಅಂಕದಕಟ್ಟೇ, 
ಶ್ರೀ ನಾಗರಾಜ ರಾಯಪ್ಪನಮಟ , 
ಶ್ರೀಮತಿ ಉಮಾವತೀ ದೇವಾಡಿಗ, 
ಶ್ರೀಮತಿ ಲೀಲಾವತಿ ದೇವಾಡಿಗ, 
ಶ್ರೀ ಜಗದೀಶ ದೇವಾಡಿಗ ಉಪ್ಪುಂದ,
ಶ್ರೀ ಯಾದವ ದೇವಾಡಿಗ ಕೇ. ಜಿ. ರೋಡ್, 
ಶ್ರೀ ರಾಮಚಂದ್ರ ದೇವಾಡಿಗ, ಶಂಕರ ನಾರಾಯಣ, 
ಶ್ರೀ ಗಿರೀಶ ದೇವಾಡಿಗ, ಕೋಟ ,
ಶ್ರೀ ಮಹಾಲಿಂಗ ದೇವಾಡಿಗ, ಬೈಂದೂರು,
ಶ್ರೀ ಮಧುಕರ ದೇವಾಡಿಗ ಉಪ್ಪುಂದ ,
ಶ್ರೀ ಸತೀಶ ದೇವಾಡಿಗ, ಕೋಟ , ಉಪಸ್ಥಿತರಿದ್ದರು.


Share