3-11-2018 : ಹಿಂದ್ ಪ್ಯಾಕ್ ಇಂಡಸ್ಟ್ರೀಸ್ ಇದರ ನೂತನ ಕಟ್ಟಡ 'ರಾಧಾ ಅವಿನ್ಯೂ' ಉದ್ಘಾಟನೆ

ಬೆಂಗಳೂರು: ಬೆಂಗಳೂರಿನ ಪ್ರಮುಖ ಉದ್ಯಮಿ ಹಾಗೂ ವಿವಿಧ ದೇವಾಡಿಗ ಸಂಘಗಳ ಕೂಡುಗೈ ದಾನಿಯಾದ ಎನ್ ರಮೇಶ್ ದೇವಾಡಿಗ ವಂಡ್ಸೆ ಇವರ ಮಾಲಕತ್ವದ ರಾಧಾ ಅವಿನ್ಯೂ ಹಿಂದ್ ಪ್ಯಾಕ್ ಇಂಡಸ್ಟ್ರೀಸ್ ಇದರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಆತ್ಮೀಯ ಕರೆಯೋಲೆ.

ದಿನಾಂಕ 03/11/2018ರ ಶನಿವಾರ ಸಮಯ ಬೆಳಿಗ್ಗೆ 10 ಗಂಟೆಗೆ ಸ್ಥಳ: ನಂ 135/2 ಪೈಪ್ ಲೈನ್ ಹತ್ತಿರ ಮಾಚೋಹಳ್ಳಿ ಕೈಗಾರಿಕಾ ಪ್ರದೇಶ ಮಾಗಡಿ ಮುಖ್ಯ ರಸ್ತೆ ಬೆಂಗಳೂರು ಪರಮ ಪೂಜ್ಯ ಜಗದ್ಗುರು ಶ್ರೀ ಗುರು ವಿಶ್ವೇಶತೀರ್ಥ ಶ್ರೀಪಾದರು ಪೇಜಾವರ ಮಠ ಉಡುಪಿ ಇವರ ಅಮೃತಹಸ್ತದಿಂದ ನೆರವೇರಿಸಲ್ಪಡುತ್ತದೆ.

ಸರ್ವ ದೇವಾಡಿಗ ಭಾಂಧವರಿಗೆ ಆದರದ ಆಮಂತ್ರಣ ಕೋರುವ;

~ ಎನ್ ರಮೇಶ್ ದೇವಾಡಿಗ,ಶ್ರೀಮತಿ ಜಯಂತಿ ದೇವಾಡಿಗ ಮಾ/ಬ್ರಿಜೇಶ್ ಮಾ/ಭರತ್ ಹಾಗೂ ಹಿಂದ್ ಪ್ಯಾಕ್ ಸಿಬ್ಬಂದಿ


Share