ತಕ್ಷೀಲ್.ಎಂ.ದೇವಾಡಿಗರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭದಲ್ಲಿ "ಬಹು ಮುಖ ಪ್ರತಿಭೆ ’ ಸಮ್ಮಾನ

ಮಂಗಳೂರು: ಇಂದು ತಾ.೧-೧೧-೨೦೧೮ ರಂದು ಟೌನ್ ಹಾಲ್ ನಡೆದ ದ.ಕ.ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭ ದಲ್ಲಿ ೪ ವರ್ಷ ೧೦ ತಿಂಗಳು ಪ್ರಾಯದ ತಕ್ಷೀಲ್.ಎಂ.ದೇವಾಡಿಗರಿಗೆ ದ.ಕ ಸಾಹಿತ್ಯ ಪರಿಷತ್ತು ಇವರಿಂದ ’ ಬಹುಮುಖ ಪ್ರತಿಭೆ’ ಎಂದು ಪರಿಗಣಿಸಿ ಸನ್ಮಾನಿಸಲಾಯಿತು. ಈತನು ಮಹೇಶ್ ಮತ್ತು ಕಿರಣ್ ಕೊಂಚಾಡಿಯವರ ಪುತ್ರ.

ತಕ್ಷೀಲ್ ಗೆ ನಮ್ಮ ಅಭಿನಂದನೆ ಹಾಗೂ ಶುಭಹಾರೈಕೆಗಳು.

ತಕ್ಷೀಲ್ ನ ಬಗ್ಗೆ ಹಿಂದಿನ ವರದಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

ಕೃಷ್ಣ ವೇಷ ಸ್ಪರ್ಧೆಗಳ ಮಿನುಗು ತಾರೆ ಮಾಸ್ಟರ್ ತಕ್ಷೀಲ್.ಎಂ.ದೇವಾಡಿಗ


Share