ಇಂಜಿನಿಯರಿಂಗ್ ಪದವಿಯಲ್ಲಿ ಚಿನ್ನದ ಪದಕ ಸಾಧನೆಗೈದ ಸಾತ್ವಿಕ್ ದೇವಾಡಿಗ

ಬ್ರಹ್ಮಾವರ: ಶ್ರೀಮತಿ ಕಾಂತಿ ಹಾಗೂ ಸತೀಶ್ ದೇವಾಡಿಗರ ಪುತ್ರ ಸಾತ್ವಿಕ್ ದೇವಾಡಿಗರು  ತಮ್ಮ ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿಯಲ್ಲಿ distinction ಗಳಿಸಿ ತಮ್ಮ  ಕಾಲೇಜಿನಲ್ಲಿ  ಮೊದಲ ಸ್ಥಾನಗಳಿಸಿ ಚಿನ್ನದ ಪದಕ ಗಳಿಸಿದ್ದಾರೆ.

ಇವರು ಶ್ರೀ ಮಾಧ್ವ ವಾದಿರಾಜ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ ಮೇಂಟ್ ನ ವಿದ್ಯಾರ್ಥಿ. ಈಗ ಇವರು ಬೆಂಗಳೂರಿನಲ್ಲಿ IBM ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ

ಸಾತ್ವಿಕ್ ರವರಿಗೆ ಅಭಿನಂದನೆ ಹಾಗೂ ಶುಭ ಹಾರೈಕೆಗಳು.


Share