ತಲ್ಲೂರು: ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕೆ ಸಹಾಯ

ತಲ್ಲೂರು: ಕಟ್ ಬೆಲ್ತುರು ಗ್ರಾಮದ ಆಕಾಶ್ ದೇವಾಡಿಗ ಹಾಗೂ ಸೇನಾಪುರ ಗ್ರಾಮದ ನರಸಿಂಹ ದೇವಾಡಿಗ ಇವರ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕೆ ಉದ್ಯಮಿ ಯಾದ ನಾಗರಾಜ ಡಿ ಪಡುಕೋಣೆ ಇವರ lg ಪೌಂಡೇಶನ್ ಟ್ರಸ್ಟ್ ವತಿಯಿಂದ 10000 ರೂ ಹಸ್ತಾಂತರಿಸಿದರು.


Share