ಬ್ರಹ್ಮಾವರ : ದೇವಾಡಿಗ ಸಂಘದ ನೂತನ ಅಧ್ಯಕ್ಷರಾಗಿ ಶಂಭು ಸೇರಿಗಾರ್ ಸೂರಾಲು ಪುನರಾಯ್ಕೆ

ಬ್ರಹ್ಮಾವರ : ಇಲ್ಲಿನ ದೇವಾಡಿಗ ಸಂಘದ ನೂತನ ಅಧ್ಯಕ್ಷರಾಗಿ ಶಂಭು ಸೇರಿಗಾರ್ ಸೂರಾಲು ಪುನರಾಯ್ಕೆಯಾದರು.

ಪ್ರಧಾನ ಕಾರ್ಯದರ್ಶಿಯಾಗಿ ಸಾಧು ಸೇರಿಗಾರ್ ಬೆನೆಗಲ್, ಗೌರವ ಅಧ್ಯಕ್ಷ ಜಿ.ವಿ ದೇವಾಡಿಗ ಬ್ರಹ್ಮಾವರ, ಗೌರವ ಸಲಹೆಗಾರ ಬಿ.ಕೆ ಬಿಜೂರ್, ಉಪಾಧ್ಯಕ್ಷರಾಗಿ ಶೇಖರ ದೇವಾಡಿಗ ಇಂದಿರಾನಗರ, ನಾಗರಾಜ ದೇವಾಡಿಗ ಹಂಗಾರಕಟ್ಟೆ, ಮಂಜುನಾಥ ದೇವಾಡಿಗ ಬ್ರಹ್ಮಾವರ, ಕೋಶಾಧಿಕಾರಿಯಾಗಿ ಮಂಜುನಾಥ ದೇವಾಡಿಗ ವಾರಂಬಳ್ಳಿ, ಜೊತೆ ಕಾರ್ಯದರ್ಶಿಗಳಾಗಿ ಭುವನೇಂದ್ರ ದೇವಾಡಿಗ, ದಿನೇಶ ದೇವಾಡಿಗ ಬ್ರಹ್ಮಾವರ, ಕ್ರೀಡಾ ಕಾರ್ಯದರ್ಶಿಯಾಗಿ ಗಣೇಶ ಕೆ. ದೇವಾಡಿಗ ಸೂರಾಲು, ಸಾಂಸ್ಕøತಿಕ ಕಾರ್ಯದರ್ಶಿಗಳಾಗಿ ನಾಗರಾಜ ದೇವಾಡಿಗ ನೀಲಾವರ, ಭಾಸ್ಕರ್ ಸೇರಿಗಾರ ಆರೂರು, ಸಂಘಟನಾ ಕಾರ್ಯದರ್ಶಿಗಳಾಗಿ ನಾಗರಾಜ ದೇವಾಡಿಗ ನೀಲಾವರ, ಭಾಸ್ಕರ್ ಸೇರಿಗಾರ್ ಆರೂರು, ಸಂಘಟನಾ ಕಾರ್ಯದರ್ಶಿಗಳಾಗಿ ನಾಗರಾಜ ದೇವಾಡಿಗ ನೀಲಾವರ, ಭಾಸ್ಕರ್ ಸೇರಿಗಾರ್ ಆರೂರು, ಮಹೇಶ್ ಮೊಯ್ಲಿ ಬ್ರಹ್ಮಾವರ, ಲಕ್ಷ್ಮಣ ದೇವಾಡಿಗ ಬ್ರಹ್ಮಾವರ, ಚಂದ್ರಶೇಖರ ದೇವಾಡಿಗ ಹಂಗಾರಕಟ್ಟೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಾಬು ದೇವಾಡಿಗ ಕೊಳಂಬೆ, ಕೃಷ್ಣ ಸೇರಿಗಾರ ಕೊಳಂಬೆ ರಿತೇಶ ಬಿಜೂರ್ ಬ್ರಹ್ಮಾವರ, ಪ್ರಸಾದ ದೇವಾಡಿಗ ಬ್ರಹ್ಮಾವರ, ಪ್ರಕಾಶ ದೇವಾಡಿಗ ನೀಲಾವರ, ನಾರಾಯಣ ದೇವಾಡಿಗ, ಸುಬ್ರಮಣ್ಯ ದೇವಾಡಿಗ ಬ್ರಹ್ಮಾವರ ಹಾಗೂ ಮಹಿಳಾ ಸಂಚಾಲಕಿಯಾಗಿ ಪೂರ್ಣಿಮಾ ಬಿಜೂರ್ ಆಯ್ಕೆಯಾಗಿದ್ದಾರೆ.

ಬ್ರಹಾವರ ದೇವಾಡಿಗ ಸಂಘ : ಮಹಾಸಭೆ, ವಿದ್ಯಾರ್ಥಿವೇತನ ಹಾಗೂ ಸಮ್ಮಾನ  (click)

http://devadiga.com/news/details/824/devadiga


Share