ಮಂಗಳೂರಿನ ಖ್ಯಾತ ಕಟ್ಟಡ ಗುತ್ತಿಗೆದಾರ ಸೋಮಶೇಖರ್ ನಿಧನ

ಮಂಗಳೂರು: ಮಂಗಳೂರು ನಗರದ ಖ್ಯಾತ ಕಟ್ಟಡ ಗುತ್ತಿಗೆದಾರ ಸೋಮಶೇಖರ್ ಕದ್ರಿ ಹೃದಯಾಘಾತ ದಿಂದ ನಿಧನರಾದರು ಎಂದು ತಿಳಿಸಲಿ ವಿಷಾದಿಸುತ್ತೇವೆ.

ಶ್ರೀಯುತರು  ಮಂಗಳೂರು ನಗರದಲ್ಲಿ ಹಲವಾರು ಕಟ್ಟಡ ನಿರ್ಮಿಸಿದ್ದಾರೆ, ಅದರಲ್ಲಿ ದೇವಾಡಿಗ ಸಂಘ ಮಣ್ಣಾಗುಡ್ಡೆ ಕಟ್ಟಡ ಕೂಡ ಒಂದು. ಮೃತರು ದಿವಂಗತ ನಾರಾಯಣ್ ಅಮೀನ್ ಅವರ ಮಗ, ದಿವಂಗತ ಲೋಹಿತಕ್ಷ ಕದ್ರಿ(ಅಟ್ಲಾಸ್) ಅವರ ತಮ್ಮ.

ಸೋಮಶೇಖರ್ ಕದ್ರಿಯವರು ಪತ್ನಿ ಸರೋಜಿನಿ ದೇವಾಡಿಗ, ಮಕ್ಕಾಳಾದ ಅಮಿತ್ ಕದ್ರಿ,ಸುಮಿತ್ ಕದ್ರಿ, ನೈನ ಹಾಗೂ ಸಂಧ್ಯಾ ಹಾಗೂ ಸೊಸೆ ವೈಶಾಲಿ ಅಮಿತ್ ಕದ್ರಿ ಅವರನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರವು ದಿನಾಂಕ ನವೆಂಬರ್ 30ರ ಮಧ್ಯಾಹ್ನ 1 ಗಂಟೆಗೆ ಕದ್ರಿ ಹಿಂದೂ ರುದ್ರಭೂಮಿ ಅಲ್ಲಿ ನಡೆಯಲಿದೆ,

ಸೋಮಶೇಖರ್ ಆತ್ಮಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ದವರಿಗೆ ನೋವನ್ನು ಬರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ನಮ್ಮೆಲ್ಲರ ಪ್ರಾರ್ಥನೆ.


Share