ಚಂಡೆ ತಯಾರಕ ಶ್ರೀ ರಾಜರತ್ನ ದೇವಾಡಿಗರಿಗೆ “ಯಕ್ಷಗಾನ ಕಲಾರಂಗ ಪ್ರಶಸ್ತಿ”

ಉಡುಪಿ: ಯಕ್ಷಗಾನ ಹಿಮ್ಮೇಳ ವಾದನಗಳದ ಚಂಡೆ ಮದ್ದಲೆ ತಯಾರಿಕೆಯಲ್ಲಿ ಸಿದ್ದಹಸ್ತರಾದ ಗುಣಮಟ್ಟದ ಚಂಡೆ ಒದಗಿಸುತ್ತಾ ತೆಂಕುತಿಟ್ಟಿನ ಹಿಮ್ಮೇಳ ವಾದನ ಬೇಡಿಕೆ ನಿಗಿಸುವಲ್ಲಿ ಪರ್ಯಾಪ್ತರಾದ ಚಂಡೆ ತಯಾರಕ ಶ್ರೀ ರಾಜರತ್ನ ದೇವಾಡಿಗ ಇವರು ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆಯನ್ನು ಅನುಲಕ್ಷಿಸಿ “ಯಕ್ಷಗಾನ ಕಲಾರಂಗ ಪ್ರಶಸ್ತಿ” ಅನ್ನು ನೀಡಿ ಗೌರವಿಸಲಾಯಿತು.

ಶ್ರೀ ಪಲಿಮಾರು ಮಠಾದೀಶರಾದ ಶ್ರೀ ಶ್ರೀ ವಿದ್ಯಾದೀಶತೀರ್ಥ ಶ್ರೀಪಾದ ದಿವ್ಯ ಉಪಸ್ಥಿತಿಯಲ್ಲಿ ಅತಿಥಿ ಗಣ್ಯರ ಸಮಕ್ಷಮದಲ್ಲಿ, ಬಿ ಜಗಜ್ಜೀವನದಾಸ್ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ(ರಿ)ಉಡುಪಿ ನೇತೃತ್ವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು,

 ಶ್ರೀ ರಾಜರತ್ನ ದೇವಾಡಿಗರಿಗೆ ನಮ್ಮೆಲ್ಲರ ಅಭಿನಂದನೆ ಹಾಗೂ ಶುಭ ಹಾರೈಕೆಗಳು


Share