ಕದಂ ದುಬೈ - 8ನೇ ವರ್ಷದ ವಾರ್ಷಿಕೋತ್ಸವ; ಅಣ್ಣಯ್ಯ ಶೇರಿಗಾರ್ ಬಾರ್ಕೂರು ಇವರಿಗೆ ಸಾಧಕ ಪ್ರಶಸ್ತಿ ಪ್ರಧಾನ

ಕುಂದಾಪುರ ದೇವಾಡಿಗ ಮಿತ್ರ (ರಿ.)ಕದಂ ದುಬೈ (ಯು.ಎ. ಇ) ಇದರ 8ನೇ ವರ್ಷದ ವಾರ್ಷಿಕೋತ್ಸವವು ತಾ.30-11-2018 ರಂದು ಸಂಘದ ಅಧ್ಯಕ್ಷರಾದ ದಿನೇಶ್ ಚಂದ್ರ ಶೇಖರ ದೇವಾಡಿಗರ ಅಧ್ಯಕ್ಷತೆಯಲ್ಲಿ (ಯು. ಎ.ಇ )ನ ಅಜಮಾನ್ ಬೀಚ್ ಹೋಟೆಲ್ ನಲ್ಲಿ ಜರುಗಿತು.

ಕಾರ್ಯಕ್ರಮವನ್ನು ಕದಂ ಮಹಿಳಾ ಸದಸ್ಯರು ಹಾಗೂ ಅತಿಥಿ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ನಿತ್ಯಾನಂದ ಬೆಸ್ಕೂರು ಅವರು ಸ್ವಾಗತಿಸಿದರು.

ಕಾರ್ಯಕ್ರದಲ್ಲಿ ಕದಂ ಸಂಸ್ಥೆಯಿಂದ ಪ್ರತಿವರ್ಷ ಕೊಡಮಾಡುವ ಕದಂ ದೇವಾಡಿಗ ಸಾಧಕ ಪ್ರಶಸ್ತಿಯನ್ನು ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್(ರಿ.)ಬಾರ್ಕೂರು ಇದರ ಅಧ್ಯಕ್ಷರು ಧಾರ್ಮಿಕ ಮುಖಂಡರು ಹಾಗೂ ಧಾನಿಗಳಾದ ಅಣ್ಣಯ್ಯ ಶೇರಿಗಾರ್ ಬಾರ್ಕೂರು ಇವರಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕುಂದಾಪುರ ದೇವಾಡಿಗ ಮಿತ್ರ ಕದಂನ ಅಂತರಾಜಾಲತಾಣವನ್ನು(website) ದಿನೇಶ್ ಚಂದ್ರಶೇಖರ್ ದೇವಾಡಿಗರು ಅನಾವರಣಗೊಳಿಸಿದರು.

ಸಂಘದ ವಾರ್ಷಿಕ ವರದಿಯನ್ನು ಕದಂನ ಮಹಿಳಾ ಸದಸ್ಯೆಯಾದ ಪ್ರತಿಮಾ ನಾರಾಯಣ ದೇವಾಡಿಗ ಮಂಡಿಸಿದರು. ಸಭೆಗೆ ಆಗಮಿಸಿದ ಅತಿಥಿಗಳನ್ನು ನಾರಾಯಣ ಬಡಾಕೆರೆ ಸ್ವಾಗತಿಸಿದರು

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದುಬೈ ದೇವಾಡಿಗ ಸಂಘದ ಅಧ್ಯಕ್ಷರಾದ ದಿನೇಶ್ ಕುಮಾರ್, ನಮ್ಮ ಕುಂದಾಪುರ ಕನ್ನಡ ಬಳಗದ ಅಧ್ಯಕ್ಷರಾದ  ಸಾಧನಾ ದಾಸ್, ಸಂದ್ಯಾ ಕ್ರಿಯೇಷನ್ ಶೋಧನ್ ಪ್ರಸಾದ್, ಉದ್ಯಮಿ ಶೇಖರ ಶೆಟ್ಟಿ , ಡಾ/ ಯಾದವ ದೇವಾಡಿಗ,  ಶ್ರೀಮತಿ ಶಾರದಾ ಅಣ್ಣಯ್ಯ ಶೇರಿಗಾರ್, ಕದಂನ ಉಪಾಧ್ಯಕ್ಷರುಗಳಾದ  ಸುರೇಶ್ ದೇವಾಡಿಗ ಬಿಜೂರು, ನಿತ್ಯಾನಂದ ಬೆಸ್ಕೂರು, ನಾರಾಯಣ ದೇವಾಡಿಗ ದುಬೈ ಮೊದಲಾದವರು ಉಪಸ್ಥಿತರಿದ್ದರು.

ಸಭೆಯಲ್ಲಿ ವಿವಿಧ ಬಗೆಯ ಸಾಂಸ್ಕೃತಿಕ  ಕಾರ್ಯಕ್ರಮದ ನಿರೂಪಣೆಯನ್ನು ಕುಂದಾಪುರ ಕನ್ನಡ ಶೈಲಿಯಲ್ಲಿ ವಾಸುದೇವ ದೇವಾಡಿಗ ಬೈಂದೂರು, ಮಂಜುನಾಥ್ ದೇವಾಡಿಗ ಮರವಂತೆ ರವಿ ಎನ್ ಎಮ್ ನೆರವೇರಿಸಿದರೆ ಕದಂನ ಮಹಿಳಾ ಸದಸ್ಯರು  ಕದಂನ ಪುಟಾಣಿ ಮಕ್ಕಳು ವಿವಿಧ ನ್ರತ್ಯ ಪ್ರದರ್ಶನಗಳನ್ನು ಗೈದರೆ, ಯುವರಾಜ್ ದೇವಾಡಿಗ ಪ್ರಮೋದ ಮತ್ತು ತಂಡದವರು ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ನೆರವೇರಿಸಿದರು.

ಸಭಾ ಕಾರ್ಯಕ್ರಮವನ್ನು ನಾಗರಾಜ ದೇವಾಡಿಗ ನಾಯ್ಕನಕಟ್ಟೆ ಹಾಗೂ ನಿತ್ಯಾನಂದ ಬೆಸ್ಕೂರು ರವರು ನಿರೂಪಿಸಿ ಅದೃಷ್ಟ ಚೀಟಿಯ ಫಲಿತಾಂಶವನ್ನು ನೆರವೇರಿಸಿದರು.

ಸಂತೋಷ್ ಕೋಲ್ನಾಡು ವಂದಿಸಿದರು. ಜಗದೀಶ್ ದೇವಾಡಿಗ ಇವರು ವೀಕ್ಷಕರಿಗೆ ಕಾರ್ಯಕ್ರಮದ ನೇರ ಪ್ರಸಾರವನ್ನು ನೀಡಿದರು.

KaDaM celebrates 8th anniversary in style at Ajman Beach Hotel, Ajman.

Friday the 30th November was indeed a special day for KaDaM as they celebrated their 8th anniversary at Ajman beach hotel from 11.30 am to 6 pm.

The day started with Mr.Nithyananda Beskoor welcoming the esteemed guests of the day Mrs & Mr Annayya Sherigar  Managing Trustee Shree Ekanatheshwari Temple Barkur,  Mrs & Mr Yadav ,Mrs.& Mr. Shodhan Prasad, Mr.Ravi Tallur ,Mr. Dinesh Devadiga, Mr.Sadandas and all the Guests & members of KaDaM.

To Make the day a blessed one, Lighting of the lamp was done by Shri Annayya Sherigar, Shodhan Prasad, Dinesh Devadiga, Dr.Yadav, & KaDaM ladies, followed by a Prayer by ace KaDaM singer Ramachandra Bedradka.

Nithyananda Beskoor called upon the trio anchors Mr.Vasudev, Ravi &  Manju onto stage to continue the cultural program. The trio in their debut attempt with a unique kundapurian dialect and in Village attire entertained the audience throughout the cultural program.

The most awaited  KaDaM’s Saadaka Prashashti for the year 2018 was conferred on Mr. Annayya Sherigar Managing Trustee, Shree Ekanatheshwari temple Barkur. All the dignitaries on the dias were called upon by Mr.Nagaraj. The following people were called on stage by Mr.Narayan Devadiga to proceed with the Prestigious Saadaka Prashasti Ceremony … Bouquet by Yuvraj, Shawl was draped by Dr.Yadav, Peta by Suresh Kanchikan, Fruit Basket by Jagadeesh Devadiga Sirsi, Momento by Sudhakar Devadiga, Prashasthi was given by Dinesh Devadiga and garland by Shodhan Prasad.

Among the Guests & members on dias Mr.Annayya sherigar, Dinesh Kumar, Sadandas, Shodhan Prasad , Suresh Kanchikan, Dinesh Devadiga , Nithyananda Beskoor ,& Ravi Tallur spoke on the occasion. All of them unanimously spoke with pride about the various achievements of KaDaM within a short period of time in the field of Education, medical help to the needy,Blood Donation and also spearheading a unique mission of adopting kids ( Dattu )and providing them Education. And also promised with the support of all the team members ..KaDaM is focused to achieve their goals and reach greater heights.  Our well wishers Mr.MD. Narayan & Mr. Shekhar Shetty were also present on the dias.

Introduction (Prasthaavika) speech was given by Prathima Narayan.

As a mark of respect & honor many prominent Guests were honored by KaDaM team by presenting bouquet on stage.

KaDaM website was officially launched by Dinesh Devadiga in the presence of Dignitaries.

As part of Cultural program many songs, dances and skits were performed and a drawing competition for kids was also arranged by Mr.Shridhar Brahmavar

Dance performances by Kids was a wonder to watch… and their cute antics stole the show

Shreya, Dhanya ,Shreesha  …PInga & Kamariya

Rusham,Sriansh,Srishanth,Gyan,Ayush,Advik, Pratham …Khalibali Dance

Nivedya,Sharanya, Laxmi,Mayuri,Sanjana , Nandana,Elsa …Classical Dance

Classical Dance was performed by Symphony students Bhavya, Swetha ,Clesta, Mallika, Raagini, Anumitha,Samyak Suresh, Samrath Suresh,Pranav & Sreenand.

All the wonderful performances by kids enthralled the Audience and were witnessed by their proud parents.

A dazzling dance performance by KaDaM Ladies Vishala Dinesh, Kiran Beskoor, Harinakshi Santhosh, Shashirekha Srikanth, Reshma Pramod, Hema Suresh & Navya Konchady  mesmerized the audience .

Singers like Pramod, Ramachandra, Ramya, Sai mallika, Prahlad , Patrick rendered beautiful songs throughout the day. Live band members were Patrick, Erol D’souza , Deepak,Sandeep acharya & Vincent who added colour to the show.

A humorous Skit by Sandeep Devadiga, Monappa Poojary, Prashanth Nair, Jesh Bayar, Ramesh Suvarna Pratima Narayan & KaDaM ladies had the audience in splits.

The whole cultural program was ably supported by Event Co-ordinator Mr.Yuvraj Devadiga, Jagadeesh Devadiga as DJ, Lancy as the sound coordinator. Stage Decoration was done by Ravi N.M , Santosh Kolnad & Elegant Team.

Raffle draw at the end of the day was conducted by Nithyananda Beskoor.

Vote of Thanks was given by Sathosh Kolnad…


Share