ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅಣ್ಣು ದೇವಾಡಿಗ ರವರಿಗೆ ಹುಟ್ಟೂರಿನ ಪುಣ್ಯ ನೆಲದಲ್ಲಿ  ಗೌರವ

ಧರ್ಮಸ್ಥಳ: ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ  ಹೆಮ್ಮೆಯ ನಾಗಸ್ವರ ವಿದ್ವಾನ್ ಧರ್ಮಸ್ಥಳ ಅಣ್ಣು ದೇವಾಡಿಗ ರವರಿಗೆ ಧರ್ಮಸ್ಥಳ ಲಕ್ಷದೀಪೋತ್ಸವದ ಅಮೃತವರ್ಷಿಣಿ ಸಭಾಂಗಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು  ಸನ್ಮಾನಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಳಿಕ ಅಣ್ಣು ದೇವಾಡಿಗ ರವರಿಗೆ ಇದು ಧರ್ಮಸ್ಥಳದ ಹುಟ್ಟೂರಿನ ಪುಣ್ಯ ನೆಲದಲ್ಲಿ  ಮೊದಲ ಗೌರವ.


Share