ಕದಂ ದುಬೈ ಸದಸ್ಯರ ವತಿಯಿಂದ ಶೀಲಾವತಿ ದೇವಾಡಿಗ ಪಡುಕೋಣೆ ಇವರಿಗೆ ವೈದ್ಯಕೀಯ ನೆರವು

ಪಡುಕೋಣೆ: ಪಡುಕೋಣೆಯ ಶೀಲಾವತಿ ದೇವಾಡಿಗ ಇವರಿಗೆ ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಸದಸ್ಯರ  ವತಿಯಿಂದ 10,000 ರೂ ವೈದ್ಯಕೀಯ ನೆರವು ನೀಡಲಾಯಿತು.

ಈ ಸಂಧರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ರಾಜು ದೇವಾಡಿಗ, ಕದಂ ದುಬೈ ಸದಸ್ಯರಾದ ಮನೋಜ್ ದೇವಾಡಿಗ, ಅಂಬಿಕಾ ರಾಜು ದೇವಾಡಿಗ, ದಿನೇಶ್ ದೇವಾಡಿಗರ ಸಹೋದರಿ ಲೀಲಾವತಿ ದೇವಾಡಿಗ, ರವಿ ದೇವಾಡಿಗ ತಲ್ಲೂರು ಮೊದಲಾದವರು ಉಪಸ್ಥಿತರಿದ್ದರು


Share