ಕರ್ನಾಟಕ ರಾಜ್ಯ ದೇವಾಡಿಗರ ಸಂಘ, ಮಂಗಳೂರು- ವಾರ್ಷಿಕ ಮಹಾ ಸಭೆ

ಮಂಗಳೂರು: ಕರ್ನಾಟಕ ರಾಜ್ಯ ದೇವಾಡಿಗರ ಸಂಘ, ಮಂಗಳೂರು ಇದರ ವಾರ್ಷಿಕ ಮಹಾ ಸಭೆ ತಾ.16-12-2018 ರಂದು ಮಣ್ಣಗುಡ್ಡ ದೇವಾಡಿಗ ಸಮಾಜ ಭವನದಲ್ಲಿ ಅದ್ಯಕ್ಷ ಡಾ.ಕೆ.ದೇವರಾಜ್ ಅವರ ಅದ್ಯಕ್ಷತೆಯಲ್ಲಿ ಜರುಗಿತು.

ಕಾರ್ಯದರ್ಶಿ ಶಿವಾನಂದ ಮೊಯ್ಲಿ ವಾರ್ಷಿಕ ವರದಿ ಮಂಡಿಸಿದರು. ಹಾಗೆಯೇ ಕೋಶಾಧಿಕಾರಿ ಗೀತಾ ಕಲ್ಯಾಣಪುರ ಅವರು ವಾರ್ಷಿಕ ಲೆಕ್ಕ ಪತ್ರ ದಾಖಲೆಗಳನ್ನು ಸಭೆಯಲ್ಲಿ ಮಂಡಿಸಿ ಮಂಜೂರಾತಿ ಪಡೆದರು.

ಉಪಾದ್ಯಕ್ಷ ಆಶೋಕ್ ಮೊಯ್ಲಿ ಹಾಗೂ ಇನ್ನಿತರ ಪದಾಧಿಕಾರಿಗಳು ಹಾಗೂ ಕೇಂದ್ರೀಯ ಸಮಿತಿಯ ಸದಸ್ಯರು ವೇಧಿಕೆಯಲ್ಲಿ ಆಸೀನರಾಗಿದ್ದರು.

ಅದ್ಯಕ್ಷರ ಭಾಷಣದೊಂದಿಗೆ ಸಭೆಯು ಮುಕ್ತಾಯಗೊಂಡಿತು.


Share