ಕೊಡಂಕೂರಿನ ಇಂದಿರಾಜ್ಜಿಯ ಗ್ರಹ ಪ್ರವೇಶದ ಸಂಭ್ರಮ.

ಉಡುಪಿ: ಕೊಡಂಕೂರಿನ ಇಂದಿರಾ ದೇವಾಡಿಗರ ವ್ಯಥೆಗೆ ಹೃದಯವಂತರು ಸ್ಪಂದಿಸಿ ಅವರಿಗೆ ಆಸರೆಯಾದರು.   ಹೊಸ ಸೀರೆ ತೊಟ್ಟ ಇಂದಿರಾಜ್ಜಿ ಮನೆ ತುಂಬಾ ಓಡಾಡಿ ಬಂದವರ ಆರೈಕೆ ಮಾಡಿದರು.. ಬದುಕಲ್ಲಿ ಹಿಂದೆಂದೂ ಕಾಣದ ಖುಷಿ ಆ ಬರಡು ಮುಖದಲಿ ಮೂಡಿಸಿದ ನಿಮ್ಮೆಲ್ಲರಿಗೂ ಅನಂತ ನಮನಗಳು. (ಮುಕ್ತಾ ಟಿವಿ)

ಇದು ಕೊಡಂಕೂರಿನ ಇಂದಿರಾಜ್ಜಿಯ ಗ್ರಹ ಪ್ರವೇಶದ ಸಂಭ್ರಮ. 

https://www.facebook.com/mukthatv/videos/268594243816919/


Share