ಜೆ ಸಿ ಐ ಉಪ್ಪುಂದ ಇದರ 2019 ನೇ ಸಮಿತಿಯಲ್ಲಿ ಶೋಭಿಸುತ್ತಿರುವ ದೇವಾಡಿಗ ಯುವ ಪ್ರತಿಭೆಗಳು

( ಚಿತ್ರದಲ್ಲಿ: ಮೊದಲ ಸಾಲಿನಲ್ಲಿ  ದೇವರಾಯ ದೇವಾಡಿಗ, ಪುರುಷೋತ್ತಮ ದಾಸ್, ನರಸಿಂಹ ದೇವಾಡಿಗ ಹಾಗೂ ಎರಡನೇ ಸಾಲಿನಲ್ಲಿ ಮಾಲಾಶ್ರೀ ದೇವಾಡಿಗ, ಪ್ರಫುಲ್ಲಾ ದೇವಾಡಿಗ )

ಉಪ್ಪುಂದ: ಜೆ ಸಿ ಐ ಉಪ್ಪುಂದ ಇದರ 2019 ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿಜಯಶ್ರೀ ಸಿಲ್ಕ್ & ಟೆಕ್ಸ್ ಟೈಲ್ಸ್ ಉಪ್ಪುಂದ ಇದರ ಮಾಲಿಕರಾದ ಪುರಂದರ ಖಾರ್ವಿಯವರು ಆಯ್ಕೆಯಾಗಿದ್ದಾರೆ

ಜೆಸಿರೇಟ್ ಅಧ್ಯಕ್ಷೆಯಾಗಿ ಸಂಗೀತಾ ಪುರಂದರ್, ಜೂನಿಯರ್ ಜೇಸಿ ಅಧ್ಯಕ್ಷೆಯಾಗಿ ಕುಮಾರಿ ಪ್ರಫುಲ್ಲಾ ದೇವಾಡಿಗಜೆ ಸಿ ಐ ಪ್ರಧಾನ ಕಾರ್ಯದರ್ಶಿಯಾಗಿ ದೇವರಾಯ ದೇವಾಡಿಗ, ಜೊತೆ ಕಾರ್ಯದರ್ಶಿಯಾಗಿ ರಾಮಕೃಷ್ಣ ಖಾರ್ವಿ, ಜಯರಾಜ್ ಖಾರ್ವಿ,ಮತ್ತು ದೇವೇಂದ್ರ ಆಚಾರ್ಯ, ಉಪಾಧ್ಯಕ್ಷರಾಗಿ ಪುರುಷೋತ್ತಮದಾಸ್, ಕುಮಾರಿ ಮಾಲಾಶ್ರೀ ದೇವಾಡಿಗ, ನರಸಿಂಹ ದೇವಾಡಿಗ, ಗಣೇಶ್ ಗಾಣಿಗ, ರಕ್ಷಿತ್ ಶೆಟ್ಟಿ, ಖಜಾಂಚಿಯಾಗಿ ಪ್ರದೀಪ್ ಕುಮಾರ್ ಶೆಟ್ಟಿ, ಮಾಧ್ಯಮ &ಪ್ರ ಚಾರ ಸಂಯೋಜಕರಾಗಿ ಕುಮಾರಿ ಭವ್ಯ, ಜೂನಿಯರ್ ಜೇಸಿ ಸಂಯೋಜಕರಾಗಿ ಮಂಗೇಶ್ ಶ್ಯಾನಭಾಗ್, ಜೇಸಿರೇಟ್ ಸಂಯೋಜಕರಾಗಿ ಸುಬ್ರಹ್ಮಣ್ಯ ಜಿ.ಉಪ್ಪುಂದ, ವಲಯ ರಾಯಭಾರಿಯಾಗಿ ಪ್ರಕಾಶ್ ಭಟ್, ಉದಯ ಡಿ ಆರ್ ಆಯ್ಕೆಯಾದರು.


Share