ಸುಧಾಕರ ದೇವಾಡಿಗರಿಗೆ ಅಂಚೆ ಇಲಾಖೆಯ ಅತ್ಯುನ್ನತ " ಮೇಘದೂತ ಪ್ರಶಸ್ತಿ"

ಉಡುಪಿ: ಅಂಚೆ ಇಲಾಖೆಯ ಅತ್ಯುನ್ನತವಾದ  " ಮೇಘದೂತ ಪ್ರಶಸ್ತಿ"ಗೆ ಮಣಿಪಾಲದ ಅಂಚೆವ್ಯವಹಾರ ಕೇಂದ್ರದ ಅಧೀಕ್ಷಕ ಸುಧಾಕರ ಜಿ. ದೇವಾಡಿಗ ಭಾಜನರಾಗಿದ್ದಾರೆ.


Share