ಚಿತ್ರಾಪುರ ದೇವಾಡಿಗ ಸಂಘ ದಿಂದ ಪೂಜೆ, ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ಕಾರ್ಯಕ್ರಮ

ದೇವಾಡಿಗ ಸಂಘ ಚಿತ್ರಾಪುರ, ಸತ್ಯನಾರಾಯಣ ಪೂಜೆ, ಶನಿ ಪೂಜೆ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ದಿನಾಂಕ ಡಿಸೆಂಬರ್ 23ರಂದು, ಪಣಂಬೂರು ನಂದನೇಶ್ವರ ದೇವಸ್ಥಾನದ ನಟರಾಜ್ ವೇಧಿಕೆಯಲ್ಲಿ ನಡೆಯಿತು.

ಚಿತ್ರಾಪುರ ಭಾಗದ ದೇವಾಡಿಗ ಸಮಾಜ ಭಾಂದವರು ತನು ಮನ ಧನ ದಿಂದ ಸಹಕರಿಸಿ ಕಾರ್ಯಕ್ರಮ ಯಶಸ್ವಿ ಮಾಡಿದರು,


Share