ಕೆರ್ಗಾಲ್ ಗ್ರಾಮಪಂಚಾಯತ್ ಸದಸ್ಯರಾಗಿ ಗಣಪತಿ ದೇವಾಡಿಗ ಆಯ್ಕೆ

ಬೈಂದೂರು: ಬೈಂದೂರು ತಾಲ್ಲೂಕು ಕಾರ್ಗಿಲ್ ಗ್ರಾಮಪಂಚಾಯತ್ 4 ನೇ ವಾರ್ಡನ ಪಕ್ಷೇತರ ಸದಸ್ಯರಾಗಿ ಗಣಪತಿ ದೇವಾಡಿಗ ಚುನಾಯಿತ ರಾಗಿದ್ದಾರೆ.

ಅವರಿಗೆ ಅಭಿನಂದನೆ ಹಾಗೂ ಶುಭ ಹಾರೈಕೆಗಳು.


Share