ವಿಜೇಶ್ ದೇವಾಡಿಗ ಮಂಗಳಾದೇವಿ ನಟಿಸಿ, ಸಾಹಿತ್ಯ ಹಾಗೂ ಸಂಗೀತ ನೀಡಿರುವ "9ಗಲ್ಲಿಪು" ಬಿಡುಗಡೆ (Video)

ಮಂಗಳೂರು: ವಿಜೇಶ್ ದೇವಾಡಿಗ ಮಂಗಳಾದೇವಿ ಮತ್ತು ಸಂಗಡಿಗರ ಅನೇಕ ತಿಂಗಳ ಪ್ರಯತ್ನ ನಿಮ್ಮನ್ನು ಮನರಂಜಿಸುವ ಸಣ್ಣ ಪ್ರಯತ್ನ 9ಗಲ್ಲಿಪು ಕನ್ನಡ ಕಿರುಚಿತ್ರ.

ಆನಂದ್ ಆಡಿಯೋ ಏವರ್ಗ್ರೀನ್ ನಲ್ಲಿ ಈಗ ಈ ಕಿರು ಚಿತ್ರ ಬಿಡುಗಡೆ ಗೊಂಡಿದೆ . 

ದಯವಿಟ್ಟು ಎಲ್ಲರು ನೋಡಿ ನಿಮ್ಮ ಮುಕ್ತ ಅಭಿಪ್ರಾಯ ತಿಳಿಸಿ ಹಾಗೂ ನಿಮ್ಮ ಗೆಳೆಯರಿಗೂ ಲಿಂಕ್ ಶೇರ್ ಮಾಡಿ.


Share