ಖೇಲೋ ಇಂಡಿಯಾದ ರಿಲೇಯಲ್ಲಿ ಚಿನ್ನ, ಓಟದಲ್ಲಿ ಕಂಚಿನ ಪದಕ ಗೆದ್ದ ರಶ್ಮಿ ಶೇರಿಗಾರ್‌

ಮಂಗಳೂರು: ಪುಣೆಯಲ್ಲಿ ನಡೆಯುತ್ತಿ ರುವ ಖೇಲೋ ಇಂಡಿಯಾ ಕ್ರೀಡಾಕೂಟದ 4x100 ಮೀ.ರಿಲೇಯಲ್ಲಿ ಚಿನ್ನ, 100 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದ ರಶ್ಮಿ ಶೇರಿಗಾರ್‌.

ಉಡುಪಿ ಮೂಲದ ಇವರು ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದು, ಸಂದರ್ಶ್‌ ಶೆಟ್ಟಿ ತರಬೇತಿ ನೀಡುತ್ತಿದ್ದಾರೆ.

ರಶ್ಮಿ ಈಗಾಗಲೇ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಅಭಿನಂದನೆ ಹಾಗೂ ಶುಭ ಹಾರೈಕೆಗಳು.

 


Share