ಫೆ.3. ದೇವಾಡಿಗ ನವೋದಯ ಸಂಘ ® ಬೆಂಗಳೂರು ಇದರ ವಾರ್ಷಿಕ ಕ್ರೀಡೋತ್ಸವ 2019

ಬೆಂಗಳೂರು:  ದೇವಾಡಿಗ ಸಮಾಜ ಭಾಂದವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ದೇವಾಡಿಗ ನವೋದಯ ಸಂಘ ದಿಂದ ಕ್ರೀಡಾಕೂಟ,

ದೇವಾಡಿಗ ನವೋದಯ ಸಂಘ ® ಬೆಂಗಳೂರು.

ಇದರ

ವಾರ್ಷಿಕ ಕ್ರೀಡೋತ್ಸವ - 2019

ದಿನಾಂಕ : 03-02-2019

ಸ್ಥಳ : UPCE ಮೈದಾನ, ಜ್ಞಾನ ಭಾರತಿ ಕ್ಯಾಂಪಸ್, ಬೆಂಗಳೂರು ಯುನಿವರ್ಸಿಟಿ. ಬೆಂಗಳೂರು.
ಬೆಳಗ್ಗೆ 8:30 ರಿಂದ ಸಂಜೆ 5:30 ರವರೆಗೆ.

ಸ್ಪರ್ಧೆಗಳ ವಿವರ

~ಪುರುಷರಿಗೆ (16 ವಯಸ್ಸಿನ ಮೇಲ್ಪಟ್ಟು)
1.ವಾಲಿಬಾಲ್
2. ಶಟಲ್
3. ಬ್ಯಾಡ್ಮಿಂಟನ್
4. ಹಗ್ಗ ಜಗ್ಗಾಟ
5. ಶಾಟ್ ಪುಟ್
6. ಟೇಬಲ್ ಟೆನ್ನಿಸ್
7. ಕ್ಯಾರಂಮ್
8.100 ಮೀಟರ್ ಓಟ.
9. 200 ಮೀಟರ್ ಓಟ.
10. 4x100 ಮೀಟರ್ ರಿಲೇ.

~ಮಹಿಳೆಯರಿಗೆ (16 ವರ್ಷ ಮೇಲ್ಪಟ್ಟು)
1. ತ್ರೋಬಾಲ್
2. ಶಟಲ್
3. ಬ್ಯಾಡ್ಮಿಂಟನ್
4. ಹಗ್ಗ ಜಗ್ಗಾಟ
5. ಶಾಟ್ ಪುಟ್
6. ಟೇಬಲ್ ಟೆನ್ನಿಸ್
7. ಕ್ಯಾರಂಮ್
8.100 ಮೀಟರ್ ಓಟ.
9. 200 ಮೀಟರ್ ಓಟ.
10. 4x100 ಮೀಟರ್ ರಿಲೇ.

~ 10 ರಿಂದ 15 ವರ್ಷದ ಒಳಗಿನ ಮಕ್ಕಳಿಗೆ.
1.100 ಮೀಟರ್ ಓಟ.
2. 200 ಮೀಟರ್ ಓಟ.

5 ರಿಂದ 10 ವರ್ಷದ ಮತ್ತು 5 ವರ್ಷದ ಕೆಳಗಿನ ಮಕ್ಕಳಿಗೆ, ಕ್ರೀಡಾಕೂಟದ ಮೈದಾನದಲ್ಲಿ ಆಕರ್ಷಕ ಆಟಗಳನ್ನು ಆಡಿಸಲಾಗುವುದು.

ಸ್ಪರ್ಧೆಯ ನಿಯಮಗಳು :
1. ಭಾಗವಹಿಸುವ ಎಲ್ಲಾ ಸ್ಪರ್ಧಿಗಳು ದೇವಾಡಿಗ ಸಮಾಜದವರಾಗಿರಬೇಕು.
2. ಸ್ಪರ್ಧಿಯ ಯಾವುದೇ ಒಂದು ಗುರುತು ಪತ್ರ ( ವೋಟರ್ ಕಾರ್ಡ್, ಆಧಾರ್ ಕಾರ್ಡ್, ಇತರೆ.)
3. ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ.
4. ಶಟಲ್ ಬ್ಯಾಡ್ಮಿಂಟನ್ ಆಟಗಾರರು ಸ್ವತಃ ತಾವೇ ಶಟಲ್ ಬ್ಯಾಟ್ ತರತಕ್ಕದ್ದು.

ಸರ್ವರಿಗೂ ಸ್ವಾಗತ ಬಯಸುವ.
ಅಧ್ಯಕ್ಷರು ಮತ್ತು ಸರ್ವ ಸದಸ್ಯರು,
ಯುವ ಘಟಕ, ಮಹಿಳಾ ಘಟಕ,
ದೇವಾಡಿಗ ನವೋದಯ ಸಂಘ ® ಬೆಂಗಳೂರು.


Share