L G ಪೌಂಡೇಶನ್ ವತಿಯಿಂದ 10,000 ರೂ ವೈದ್ಯಕೀಯ ನೆರವು

ತಲ್ಲೂರು:  ಖ್ಯಾತ ಉದ್ಯಮಿಯಾದ ನಾಗರಾಜ್ ಡಿ ಪಡುಕೋಣೆಯವರು ಲಕ್ಷ್ಮಿ ದೇವಾಡಿಗ ಹಾಗೂ ಶೀಲಾವತಿ ದೇವಾಡಿಗ ಇವರಿಗೆ ತಲಾ 5000 ದಂತೆ 10000 ರೂ ವೈದ್ಯಕೀಯ ಧನ ಸಹಾಯ ನೀಡಿದರು.


Share