ದೇವಾಡಿಗ ಸಂಘ, ಮುಂಬೈ ಆಯೋಜಿಸಿದ 54ನೇ ವಾರ್ಷಿಕ ಕ್ರೀಡಾಕೂಟ (Pics)

ಮುಂಬೈ:  ದೇವಾಡಿಗ ಸಂಘ ಮುಂಬೈ ಕ್ರೀಡಾಕೂಟ ತಾ.13-01-2019 ರಂದು ಸೋಮಯ್ಯ ಸ್ಪೋರ್ಟ್ಸ್ ಅಕಡೆಮಿ, ವಿದ್ಯಾ ವಿಹಾರ್ (East)ನಲ್ಲಿ ಯಶಸ್ವಿಯಾಗಿ ಜರುಗಿತು,

ಕ್ರೀಡಾಭಿಮಾನಿ ದೇವಾಡಿಗ ಸಮಾಜ ಭಾಂದವರು ಕ್ರೀಡಾಕೂಟ ದಲ್ಲಿ ಭಾಗವಹಿಸಿ ಕ್ರೀಡಾ ಕೂಟ ಯಶಸ್ವಿಯಾಗಿಸಲು ಸಹಕರಿಸಿದರು, 

ಕ್ರೀಡಾಕೂಟಕ್ಕೆ ಆಗಮಿಸಿದ ಎಲ್ಲ ಕ್ರೀಡಾ ಪಟುಗಳಿಗೂ ಹಾಗೂ ದೇವಾಡಿಗ ಸಮಾಜ ಭಾಂದವರಿಗೂ ದೇವಾಡಿಗ ಮುಂಬೈ ಹಾಗೂ ಅಯೋಜಕಾರ ಪರವಾಗಿ ಅಭಿನಂದನೆಗಳು.


Share