ದೇವಾಡಿಗ ಅಕ್ಷಯ ಕಿರಣದ ಇತ್ತೀಚಿನ ಸೇವಾಯಜ್ಞಗಳು......

ದೇವಾಡಿಗ ಅಕ್ಷಯ ಕಿರಣದ 22ನೇ ಸೇವಾ ಯಜ್ಞ.

ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಇಂದು ಮೆದುಳಿನ ರಕ್ತ ಹೆಪ್ಪುಗಟ್ಟುವಿಕೆ(Blood clot) ಖಾಯಿಲೆಯಿಂದ ಬಳಲುತ್ತಿರುವ ಕುಂದಾಪುರ ಸಂತೆ ಮಾರ್ಕೆಟ್ ಎದುರುಗಡೆಯಿರುವ ಕಾರಂತರ ರಸ್ತೆಯ ಶಂಕರ್ ದೇವಾಡಿಗರ ಮನೆಗೆ ತೆರಳಿ  ರೂ 20,000/  ವೈದ್ಯಕೀಯ ನೆರವು ನೀಡಿದರು.

ಈ ಸಂಧರ್ಭದಲ್ಲಿ ಸೇವಾದಾರರಾದ ಅಶೋಕ ದೇವಾಡಿಗ ಮುಂಬೈ, ಶಂಕರ್ ದೇವಾಡಿಗ ಅಂಕದಕಟ್ಟೆ, ನಾಗರಾಜ್ ರಾಯಪ್ಪನಮಠ, ಪುರುಷೋತ್ತಮದಾಸ್, ಜಗದೀಶ್ ದೇವಾಡಿಗ, ಮಧುಕರ್ ದೇವಾಡಿಗ, ದಿನೇಶ್ ದೇವಾಡಿಗ, ನಾಗೇಂದ್ರ ದೇವಾಡಿಗ, ರಾಜು ದೇವಾಡಿಗ, ಅನಿಲ್ ದೇವಾಡಿಗ ಉಪಸ್ಥಿತರಿದ್ದರು.

*ದೇವಾಡಿಗ ಅಕ್ಷಯ ಕಿರಣದ 23ನೇ ಸೇವಾ ಯಜ್ಞ* 

ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಇಂದು ವಾಹನ ಅಪಘಾತಕ್ಕೀಡಾಗಿ ಈಗಾಗಲೇ 9 ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಇನ್ನೂ ಒಂದು ಶಸ್ತ್ರ ಚಿಕಿತ್ಸೆಗೆ ಬಾಕಿ ಇರುವ ಕುಂದಾಪುರ ಕೋಟದ ನಿವಾಸಿ ವಿಶ್ವನಾಥ್ ದೇವಾಡಿಗರ ಮನೆಗೆ ತೆರಳಿ ರೂ 15,000/ ವೈದ್ಯಕೀಯ ನೆರವು ನೀಡಿದರು. ಈ ಸಂಧರ್ಭದಲ್ಲಿ ಸೇವಾದಾರರಾದ ಅಶೋಕ ದೇವಾಡಿಗ ಮುಂಬೈ, ಶಂಕರ್ ದೇವಾಡಿಗ ಅಂಕದಕಟ್ಟೆ, ನಾಗರಾಜ್ ರಾಯಪ್ಪನಮಠ, ಪುರುಷೋತ್ತಮದಾಸ್, ಜಗದೀಶ್ ದೇವಾಡಿಗ, ಮಧುಕರ್ ದೇವಾಡಿಗ, ದಿನೇಶ್ ದೇವಾಡಿಗ, ನಾಗೇಂದ್ರ ದೇವಾಡಿಗ, ಗಿರೀಶ್ ದೇವಾಡಿಗ, ಸತೀಶ್ ದೇವಾಡಿಗ ಉಪಸ್ಥಿತರಿದ್ದರು.

ದೇವಾಡಿಗ ಅಕ್ಷಯ ಕಿರಣದ 24ನೇ ಸೇವಾ ಯಜ್ಞ 

ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಇಂದು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಕಟ್ಟಬೆಲ್ತೂರು ಹರೆಗೊಡು ನಿವಾಸಿ ಪುಟ್ಟ ಬಾಲಕ ಆಕಾಶ್ ದೇವಾಡಿಗರ ಮನೆಗೆ ತೆರಳಿ ರೂ 15,000/ ವೈದ್ಯಕೀಯ ನೆರವು ನೀಡಿದರು.

ಈ ಸಂಧರ್ಭದಲ್ಲಿ ಸೇವಾದಾರರಾದ ಅಶೋಕ ದೇವಾಡಿಗ ಮುಂಬೈ, ಶಂಕರ್ ದೇವಾಡಿಗ ಅಂಕದಕಟ್ಟೆ, ಪುರುಷೋತ್ತಮದಾಸ್, ಜಗದೀಶ್ ದೇವಾಡಿಗ, ಮಧುಕರ್ ದೇವಾಡಿಗ, ದಿನೇಶ್ ದೇವಾಡಿಗ, ನಾಗೇಂದ್ರ ದೇವಾಡಿಗ, ಗಿರೀಶ್ ದೇವಾಡಿಗ, ರಾಜ್ ದೇವಾಡಿಗ, ಮಹಾಲಿಂಗ ದೇವಾಡಿಗ, ಸತೀಶ್ ದೇವಾಡಿಗ ಉಪಸ್ಥಿತರಿದ್ದರು


Share