ಅಣ್ಣಯ್ಯ ಬಿ ಶೇರಿಗಾರ್ ರವರಿಗೆ "ದೇವಾಡಿಗ ರತ್ನ" ಪ್ರಶಸ್ತಿ ಪ್ರಧಾನ

ಮುಂಬೈ: ಮುಂಬೈಯಲ್ಲಿ ತಾ. 20-1-2019 ರಂದು ಜರುಗಿದ ದೇವಾಡಿಗ ವೆಲ್ಫೇರ್ ಅಸೋಶಿಯನ್ ಅವರ 31ನೇ ವಾರ್ಷಿಕೋತ್ಸವದಲ್ಲಿ ಬಾರಕೂರು ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ (ರಿ) ಇದರ ಅದ್ಯಕ್ಷರಾದ ಶ್ರೀ ಅಣ್ಣಯ್ಯ ಬಿ.ಶೇರಿಗಾರ್ ಅವರಿಗೆ ’ದೇವಾಡಿಗ ರತ್ನ ’ ಪುರಸ್ಕಾರ ಪ್ರಧಾನ ಮಾಡಲಾಯಿತು. ಅದ್ಯಕ್ಷ ಶ್ರೀ ಸುಬ್ಬ ದೇವಾಡಿಗ, ಮುಂಬೈ ಸಂಘದ ಮಾಜಿ ಅಧ್ಯಕ್ಷ ಹಾಗೂ ಏಕನಾಥೇಶ್ವರಿ ದೇವಸ್ಥಾನ ವಿಶ್ವಸ್ಥ ಎಚ್.ಮೋಹನ್ ದಾಸ್, ಪದಾಧಿಕಾರಿಗಳು ಮತ್ತು ಸಂಘದ ಸದಸ್ಯರು  ಉಪಸ್ಥಿತರಿದ್ದರು.

Shri. Annayya  B. Sherigar, President, Shree Ekanatheshwari Temple Trust(R) Barkur awarded with DEVADIGA  RATNA at the 31st Anniversary of Devadiga Welfare Association Mumbai on 20th January 2019 at Mumbai.


Share