ಶ್ರೀ ಯಕ್ಷೇಶ್ವರಿ ದೇವಸ್ಥಾನ ಬೇಂಗ್ರೆ ಮಾವಿನಕಟ್ಟೆ, ಶಿರಾಲಿ ಪುನರ್ ನಿರ್ಮಾಣ ಕಾರ್ಯ ಶುರು

ಶ್ರೀ ಯಕ್ಷೇಶ್ವರಿ ದೇವಸ್ಥಾನ ಬೇಂಗ್ರೆ ಮಾವಿನಕಟ್ಟೆ, ಶಿರಾಲಿ ಇದು ಅನಾದಿಕಾಲದಿಂದಲೂ ದೇವಾಡಿಗರ ನ್ಯಾಯ ನಿರ್ಣಯಿಸುವ ದೇವಿಯ ಸ್ಥಳವಾಗಿದ್ದು ಭಟ್ಕಳ ತಾಲೂಕಿನ ದೇವಾಡಿಗರ ಆರಾಧ್ಯ ದೇವರು.

ಈ ದೇವಸ್ಥಾನದ ನಿರ್ಮಾಣ ಕಾರ್ಯವನ್ನು ಭಟ್ಕಳ ತಾಲೂಕಾ ದೇವಾಡಿಗ ಸಂಘ ಹಾಗೂ ಯಕ್ಷೇಶ್ವರಿ ಸೇವಾ ಸಮಿತಿಯ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಈ ದೇವಸ್ಥಾನದ ಸಂಪೂರ್ಣ ನೀಲಿನಕ್ಷೆ ಹಾಗೂ ತ್ರೀಡಿ ಗ್ರಾಫಿಕ್ಸ್ ಸಿದ್ದಪಡಿಸಿ ಕೆಲಸ ಆರಂಬಿಸಲಾಗಿದೆ. ದೇವಸ್ಥಾನದ ಗರ್ಭಗುಡಿಯ ಶಿಲ್ಪಕಲೆಯ ಶಿಲಾ ಕೆತ್ತನೆಯ ಕೆಲಸ ಪ್ರಗತಿಯಲ್ಲಿದೆ. ಶ್ರೀ ದೇವಿಯ ಸಧ್ಬಕ್ತರಲ್ಲಿ ಸವಿನಯ ಪ್ರಾರ್ಥನೆ ತನು ಮನ ಧನಸಹಾಯ ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕಾಗಿ ವಿನಂತಿ.


Share