ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ದೀಕ್ಷಾ ಜಿ ದೇವಾಡಿಗ ದ್ವಿತೀಯ ಸ್ಥಾನ; ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಬೆಂಗಳೂರು: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನವರು ಬೆಂಗಳೂರಿನಲ್ಲಿ ನೆಡೆಸಿರುವ 24ನೇ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಕುಂದಾಪುರ ತಾಲೂಕಿನ ನಾಗೂರು ಸಂದೀಪ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ದೀಕ್ಷಾ ಜಿ ದೇವಾಡಿಗ ಮರವಂತೆ ದ್ವಿತೀಯ ಸ್ಥಾನ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.

ಇವಳು ಮರವಂತೆ ಗುಂಡು ದೇವಾಡಿಗ ಮತ್ತು ಗೀತಾ ದೇವಾಡಿಗ ದಂಪತಿಯ ಪುತ್ರಿ. 

ದೀಕ್ಷಾಳಿಗೆ ಅಭಿನಂದನೆ ಹಾಗೂ ಇನ್ನೂ ಶುಭವಾಗಲಿ ಎಂದು ಶುಭಾಶಯಗಳು


Share