ಫೆ. 10: ದೇವಾಡಿಗ ಯುತ್ ಯೆಯ್ಯಾಡಿ ಆಯೋಜಿಸಿರುವ ಸೀಮಿತ ಓವರ್ ಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಮಂಗಳೂರು: ಇದೆ ಬರುವ ಫೆಬ್ರವರಿ10ರಂದು ಬೆಳ್ಳಗೆ 8.00ಗಂಟೆಗೆ ,ಯೆಯ್ಯಾಡಿ, ರಾಮಆಶ್ರಮ ಕ್ರೀಡಾಂಗಣ ಕೊಂಚಡಿಯಲ್ಲಿ, ದೇವಾಡಿಗ ಯುತ್ ಯೆಯ್ಯಾಡಿ ಅವರ ನೇತೃತ್ವದಲ್ಲಿ ಸೀಮಿತ ಓವರ್ ಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ದೇವಾಡಿಗ ಸಮಾಜ ಬಾಂಧವರಿಗೆ ಆಯೋಜಿಸಲಾಗಿದೆ.

16ತಂಡಗಳನ್ನು ಅಂತಿಮ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ದೇವಾಡಿಗ ಬಂಧುಗಳು ಹಾಗೂ ಅಂಡರ್ ಆರ್ಮ್ ಕ್ರಿಕೆಟ್ ಪ್ರೇಮಿಗಳು ಬಂದು ಆಟಗಾರರಿಗೆ ಪ್ರೋತ್ಸಾಹ ನೀಡಿ ಕ್ರಿಕೆಟ್ ಪಂದ್ಯಾಟವನ್ನು ಯಶಸ್ವೀ ಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.

~ Karunakar MH Mangalore 


Share