ಯಡ್ತರೆ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಮೂಕಾಂಬು ಶ್ರೀನಿವಾಸ ದೇವಾಡಿಗ ಆಯ್ಕೆ

ಬೈಂದೂರು: ಯಡ್ತರೆ ಗ್ರಾಮ‌ಪಂಚಾಯತ್ ಅಧ್ಯಕ್ಷರಾಗಿ ಮೂಕಾಂಬು ಶ್ರೀನಿವಾಸ್ ದೇವಾಡಿಗ ಹಾಗೂ ವೆರೋನಿಕ ಅವರ ಉಪಾದ್ಯಕ್ಷರಾಗಿ ಆಯ್ಕೆಯಾದರು.

ಅವರಿಗೆ ಅಭಿನಂದನೆ ಹಾಗೂ ಶುಭ ಹಾರೈಕೆಗಳು.


Share