ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರಿಂದ ಯಶವಂತ ದೇವಾಡಿಗರಿಗೆ ವೈದ್ಯಕೀಯ ನೆರವು

ಮುಂಬೈ/ ಮಂಗಳೂರು: ತಾ 18 -02-2019ರಂದು ತಮ್ಮ 26ನೇ ಸೇವಾ ಯಜ್ನದಲ್ಲಿ ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು ಇಂದು ಮಂಗಳೂರು ಉರ್ವ ಹೊಗೇಬೈಲು ನಿವಾಸಿ  ಗಂಟಲು  ಕರ್ಕರೋಗ ಪೀಡಿತ  ಶ್ರೀ ಯಶವಂತ ದೇವಾಡಿಗ ಅವರ ಮನೆಗೆ ಭೇಟಿ ನೀಡಿ ರೂ 20,000/- ವೈದ್ಯಕೀಯ ನೇರವು ನೀಡಿದರು.

ಸೇವಾದಾರರಾದ  ಶ್ರೀ ಅಶೋಕ ದೇವಾಡಿಗ ಪೋವಾಯಿ ಮುOಬೈ,  ಶ್ರೀ ಶಂಕರ ದೇವಾಡಿಗ ಅಂಕದಕಟ್ಟೇ ,  ಶ್ರೀ ರಾಮಚಂದ್ರ ದೇವಾಡಿಗ ಶಂಕರ ನಾರಾಯಣ, ಶ್ರೀ ಸತೀಶ ದೇವಾಡಿಗ ಕಾರ್ಕಡ ಕೋಟ ಮತ್ತು ಶ್ರೀ ಗಣೇಶ ಶೇರಿಗಾರ್ ಮುOಬೈ ಉಪಸ್ಥಿತರಿದ್ದರು.


Share