ಬಾರ್ಕೂರು ಏಕನಾಥೇಶ್ವರಿ ದೇಗುಳದ ಪ್ರಥಮ ವಾರ್ಷಿಕ ವರ್ಧಂತ್ಯುತ್ಸವ: ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಭಜನೆ

ಬಾರ್ಕುರು: ಬಾರ್ಕೂರು ಏಕನಾಥೇಶ್ವರಿ ದೇಗುಳದ ಪ್ರಥಮ ವಾರ್ಷಿಕ ವರ್ಧಂತ್ಯುತ್ಸವದ ಎರಡನೇ ದಿನ  ತಾ. ೧೮-೦೨-೨೦೧೯ ರ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸಂಘ ಸಂಸ್ಥೆಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.


Share