ಮೇಯರ್ ಭಾಸ್ಕರ್ ಹಾಗೂ ರತ್ನಾಕರ್ ಅವರ ಮಾತ್ರಶ್ರೀ ಲಿಲಾವತಿ ಕುಡುಪು ನಿಧನ

ಮಂಗಳೂರು: ಕುಡುಪು ಬೈತುರ್ಲಿ ನಿವಾಸಿ ದಿ| ನಾರಾಯಣ ಬಂಗೇರ ಅವರ ಪತ್ನಿ ಲಿಲಾಬಾಯಿ (88) ಅವರು ಮಾ3 ರಂದು ಸ್ವಗ್ರಹದಲ್ಲಿ ನಿಧನಹೊಂದಿದರು.

ಮೃತರು ಮಂಗಳೂರು ಮನಾಪ ಮೇಯರ್ ಕೆ.ಭಾಸ್ಕರ್ ಮತ್ತು ಕೆ. ರತ್ನಾಕರ್ ಸಹಿತ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಅಂತ್ಯ ಸಂಸ್ಕಾರವು ಮಾರ್ಚ 4 ರ ಬೆಳಗ್ಗೆ 11ಗಂಟೆ ಶಕ್ತಿನಗರದ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ.

ಅವರ ಆತ್ಮಕ್ಕೆ ಶಾಂತಿ ಸದ್ಗತಿ ಪ್ರಾಪ್ತಿಯಾಗಲಿ ಎಂದು ನಮ್ಮೆಲ್ಲರ ಪ್ರಾರ್ಥನೆ. 


Share