ಮೋನಿಷಾ ದೇವಾಡಿಗ ಏರೋ ನಾಟಿಕಲ್ ಇಂಜಿನಿಯರರಿಂಗ್ ವಿಭಾಗದಲ್ಲಿ 8 ನೇ ರಾಂಕ್

ಗಂಗೊಳ್ಳಿ: ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ 2017-2018 ನೇ ಸಾಲಿನಲ್ಲಿ ನೆಡೆಸಿದ ಅಂತಿಮ ವರ್ಷದ ಪದವಿ ಪರೀಕ್ಷೆಯಲ್ಲಿ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಮೋನಿಷಾ ದೇವಾಡಿಗ ಏರೋ ನಾಟಿಕಲ್ ಇಂಜಿನಿಯರರಿಂಗ್ ವಿಭಾಗದಲ್ಲಿ 8 ನೇ ರಾಂಕ್ ಗಳಿಸಿರುತ್ತಾರೆ.

ಇವರು ಗಂಗೊಳ್ಳಿಯ ದಯಾನಂದ ದೇವಾಡಿಗ ಹಾಗೂ ಮಂಜುಳಾ ದೇವಾಡಿಗ ದಂಪತಿಯ ಪುತ್ರಿ.

ಮೋನಿಷಾರಿಗೆ ಅಭಿನಂದನೆ ಹಾಗೂ ಶುಭ ಹಾರೈಕೆಗಳು.


Share