ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ, ಶ್ರೀ ನಾಗೇಶ್ ಅತ್ತಾವರ ನಿಧನ

ಮಂಗಳೂರು: ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ, ಶ್ರೀ ನಾಗೇಶ್ ಅತ್ತಾವರ (88)ಅವರ ತಮ್ಮ ಸ್ವಗ್ರಹದಲ್ಲಿ ಇವತ್ತು ನಿಧನ ಹೊಂದಿದ್ದಾರೆ.

ಮೃತರ ಅಂತ್ಯ ಸಂಸ್ಕಾರವು ಇವತ್ತು(ಮಾರ್ಚ್ 13) ಸಂಜೆ 5ಗಂಟೆಗೆ ನಂದಿಗುಡ್ಡೆ ಹಿಂದೂ ರುದ್ರಭೂಮಿ ಅಲ್ಲಿ ನೆರೆವೆರಲಿದೆ.

ನಾಗೇಶ್ ಅತ್ತಾವರ ಅವರ ಮನೆ ವಿಳಾಸ ಎಂ ಆರ್ ಭಟ್, 1ಸ್ಟ್ ಕ್ರಾಸ್ ರೋಡ್, ಜೆಪ್ಪು ಮಾರ್ನೆಮಿಕಟ್ಟೆ.

ಅವರ ಆತ್ಮಕೆ ಶಾಂತಿ ಸದ್ಗತಿ ಕೋರುವ ದೇವಾಡಿಗ.ಕಾಮ್

 


Share