ಆತ್ಮ ಸಂತ್ರಪ್ತಿ ಭಾವದೊಂದಿಗೆ ಮುಂದುವರೆದ ದೇವಾಡಿಗ ಅಕ್ಷಯ ಕಿರಣದ ಸೇವಾಯಜ್ನಗಳು

~ದೇವಾಡಿಗ ಅಕ್ಷಯ ಕಿರಣದ 27 ನೇ ಸೇವಾ ಯಜ್ಞ  

ತಾರೀಕು ಮಾರ್ಚ್ ೨೩ರಂದು  ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಕುಂದಾಪುರದ ಕಿಡ್ನಿ ಸಮಸ್ಯೆ ಪೀಡಿತ ಶ್ರೀ ಶಂಕರ ದೇವಾಡಿಗರ ಮನೆಗೆ ತೆರಳಿ ರೂ 15,000/ ವೈದ್ಯಕೀಯ ನೆರವು ನೀಡಿದರು.ಈ ಸಂಧರ್ಭದಲ್ಲಿ ಸೇವಾದಾರರಾದ ಡಾ ಮಧುಕರ್ ದೇವಾಡಿಗ ಸೌದಿ ಅರೇಬಿಯಾ, ಉಮಾವತಿ ದೇವಾಡಿಗ,ಶಂಕರ್ ದೇವಾಡಿಗ ಅಂಕದಕಟ್ಟೆ, ನಾಗರಾಜ್ ರಾಯಪ್ಪನಮಠ, ಪುರುಷೋತ್ತಮದಾಸ್, ದಿನೇಶ್ ದೇವಾಡಿಗ, ಸತೀಶ್ ದೇವಾಡಿಗ, ಪ್ರವೀಣ್ ದೇವಾಡಿಗ ಮೊದಲಾವರು ಉಪಸ್ಥಿತರಿದ್ದರು.

~ ದೇವಾಡಿಗ ಅಕ್ಷಯ ಕಿರಣದ 28 ನೇ ಸೇವಾ ಯಜ್ಞ 

ತಾರೀಕು ಮಾರ್ಚ್ ೨೩ರಂದು ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಇಂದು ಶಂಕರನಾರಾಯಣದ ಮೂಳೆ ಸಮಸ್ಯೆ ಪೀಡಿತ   ಶ್ರೀ ಶಾರದಾ ದೇವಾಡಿಗರ ಮನೆಗೆ ತೆರಳಿ ರೂ 12,500/ರೂ ವೈದ್ಯಕೀಯ ನೆರವು ನೀಡಿದರು.ಈ ಸಂಧರ್ಭದಲ್ಲಿ ಸೇವಾದಾರರಾದ ಡಾ ಮಧುಕರ್ ದೇವಾಡಿಗ ಸೌದಿ ಅರೇಬಿಯಾ, ಉಮಾವತಿ ದೇವಾಡಿಗ,ಶಂಕರ್ ದೇವಾಡಿಗ ಅಂಕದಕಟ್ಟೆ,ಪುರುಷೋತ್ತಮದಾಸ್ ನಾಗರಾಜ್ ರಾಯಪ್ಪನಮಠ, ದಿನೇಶ್ ದೇವಾಡಿಗ, ಸತೀಶ್ ದೇವಾಡಿಗ, ಪ್ರವೀಣ್ ದೇವಾಡಿಗ, ಸುರೇಶ್ ದೇವಾಡಿಗ, ಶೇಖರ್ ದೇವಾಡಿಗ,  ಮಹಾಲಿಂಗ ದೇವಾಡಿಗ, ಅಭಿಷೇಕ ದೇವಾಡಿಗ, ನಾಗೇಂದ್ರ ದೇವಾಡಿಗ, ಮದುಕರ್ ದೇವಾಡಿಗ,ರಾಜ್ ದೇವಾಡಿಗ,ಜಗದೀಶ್ ದೇವಾಡಿಗ, ರಾಮಚಂದ್ರ ದೇವಾಡಿಗ,
ಮೊದಲಾವರು ಉಪಸ್ಥಿತರಿದ್ದರು.

ದೇವಾಡಿಗ ಅಕ್ಷಯ ಕಿರಣದ 29 ನೇ ಸೇವಾ ಯಜ್ಞ 

ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಇಂದು ಶಂಕರನಾರಾಯಣದ ಕ್ಯಾನ್ಸರ್ ಪೀಡಿತ ಪಾರ್ವತಿ ದೇವಾಡಿಗರ ಮನೆಗೆ ತೆರಳಿ ರೂ 17000/ ರೂ ವೈದ್ಯಕೀಯ ನೆರವು ನೀಡಿದರು.

ಈ ಸಂಧರ್ಭದಲ್ಲಿ ಸೇವಾದಾರರಾದ ಡಾ ಮಧುಕರ್ ದೇವಾಡಿಗ ಸೌದಿ ಅರೇಬಿಯಾ, ಉಮಾವತಿ ದೇವಾಡಿಗ,ಶಂಕರ್ ದೇವಾಡಿಗ ಅಂಕದಕಟ್ಟೆ, ಪುರುಷೋತ್ತಮದಾಸ್ ನಾಗರಾಜ್ ರಾಯಪ್ಪನಮಠ, ದಿನೇಶ್ ದೇವಾಡಿಗ, ಸತೀಶ್ ದೇವಾಡಿಗ, ಪ್ರವೀಣ್ ದೇವಾಡಿಗ, ಸುರೇಶ್ ದೇವಾಡಿಗ, ಶೇಖರ್ ದೇವಾಡಿಗ, ಮಹಾಲಿಂಗ ದೇವಾಡಿಗ, ಅಭಿಷೇಕ ದೇವಾಡಿಗ, ನಾಗೇಂದ್ರ ದೇವಾಡಿಗ, ಮದುಕರ್ ದೇವಾಡಿಗ, ರಾಜ್ ದೇವಾಡಿಗ, ಜಗದೀಶ್ ದೇವಾಡಿಗ, ರಾಮಚಂದ್ರ ದೇವಾಡಿಗ, ಮೊದಲಾವರು ಉಪಸ್ಥಿತರಿದ್ದರು.

ದೇವಾಡಿಗ ಅಕ್ಷಯ ಕಿರಣ ದ 30 ನೇ ಸೇವಾ ಯಜ್ಣ 

ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು ನಿನ್ನೆ ಬೆ ಳ್ತಂಗಡಿ ಗುಂಡುರಿ ನಿವಾಸಿ ಕ್ಯಾನ್ಸರ್ ಪೀಡಿತ ಶ್ರೀ ಪದ್ಮ ಪ್ರಸಾದ ದೇವಾಡಿಗ ಅವರನ್ನು ಅವರು ಚಿಕಿತ್ಸೇ ಪಡೇಯುತ್ತಿರುವ  ಮಂಗಳೂರು ಇಲ್ಲಿನ ಕರಂಗಲಪಾಡಿ ಆಸ್ಪತ್ರೇಗೇ ತೇರಳಿ ರೂ 20,000/-  ತಮ್ಮ ಕಿಂಚಿತ್ ಸಣ್ಣ  ಸಹಾಯ ನೀಡಿ ಶೀಘ್ರವೇ ಅವರು ಗುಣಮುಖರಾಗಲಿ ಎಂದು ಹಾರೈಸಿದರು. 

ಈ ಸಂಧರ್ಭದಲ್ಲಿ ಸೇವಾದಾರರು ಆದ ಶ್ರೀ ಡಾ. ಮದುಕರ ದೇವಾಡಿಗ ಸೌದಿ ಅರೇಬಿಯಾ,  ಶ್ರೀಮತಿ ಉಮಾವತೀ ದೇವಾಡಿಗ ಮುಂಬೈ, ಶ್ರೀ ಪ್ರಮೀಳಾ ದೇವಾಡಿಗ ಮಂಗಳೂರು ಮತ್ತು ಶ್ರೀ ಗಣೇಶ್ ದೇವಾಡಿಗ ಉಜಿರೆ ಉಪಸ್ಥಿತರಿದ್ದರು.


Share