ಮುಂಬೈ: ಗೋಪಾಲ್ ಮೊಯ್ಲಿಯವರಿಗೆ ಹುಟ್ಟೂರ ಸನ್ಮಾನ

ಮುಂಬಯಿ : ಕಾರ್ಕಳ ತಾಲೂಕಿನ ನಿಟ್ಟೆ ಕೆಮ್ಮಣ್ಣುವಿನ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಇದರ ರಜತ ಸಂಭ್ರಮಾಚರಣೆಯ ಸುಸಂದರ್ಭದಲ್ಲಿ ಮುಬಯಿ ಹೊಟೇಲ್ ಉದ್ಯಮಿ, ಅಕ್ಷಯ ಕ್ರೆಡಿಟ್ ಸೊಸೈಟಿ ಚೆಂಬೂರು ಇದರ ಮಾಜಿ ಕಾರ್ಯಧ್ಯಕ್ಷ ಹಾಗೂ ದೇವಾಡಿಗ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ, ಸಮಾಜ ಸೇವಕ ಗೋಪಾಲ್ ಎಂ. ಮೊಯಿಲಿ ಅವರಿಗೆ ಹುಟ್ಟೂರಾದ ನಿಟ್ಟೆ ಕೆಮ್ಮಣ್ಣುವಿನಲ್ಲಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಕೆಮ್ಮಣ್ಣು ನಿಟ್ಟೆ ಮತ್ತು ಸಾರ್ವಜನಿಕ ನಾರಾಯಣ ಪೂಜಾ ಸಮಿತಿ ಕೆಮ್ಮಣ್ಣು ನಿಟ್ಟೆ ಇದರ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಹಾಗೂ ಊರ ಸಮಸ್ತ ನಾಗರಿಕ ಸಮ್ಮುಖದಲ್ಲಿ ಈ ಸನ್ಮಾನ ನಡೆಯಲಿದೆ.


Share