ಪದ್ಮಪ್ರಸಾದ್ ನಿಧನ.

ಬೆಳ್ತಂಗಡಿ:  ತಾಲೂಕಿನ  ಗುಂಡೂರಿ ಪೆರ್ಲಾಪು ಎಂಬಲ್ಲಿ ವಾಸವಾಗಿರುವ  ದಿವಂಗತ ರಾಜು ದೇವಾಡಿಗ ಇವರ 21 ಪ್ರಾಯದ ಪುತ್ರ ಪದ್ಮಪ್ರಸಾದ್ ಇವರು ಸುಮಾರು 2 ವರ್ಷದಿಂದ ಶ್ವಾಶಕೋಶದ ಹಾಗೂ ಅನ್ನನಾಳ ದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಪದ್ಮಪ್ರಸಾದ್ ರವರು ಇಂದು ಮಧ್ಯಾಹ್ನ ನಿಧನ ಹೊಂದಿರುತ್ತಾರೆ. ಅವರ ಅಂತ್ಯಕ್ರಿಯೆ  ಗುಂಡೂರಿ ಗ್ರಾಮದ ಕುನ್ಞೋಡಿಯಲ್ಲಿ 05:00 ಗಂಟೆಗೆ ನಡೆಯಿತು.

ಅವರ ಆತ್ಮಕ್ಕೆ ಶಾಂತಿ ಸಿಗಲಿಯೆಂದು ಪ್ರಾರ್ಥನೆ....

ಯುವಕನ ವೈದ್ಯಕೀಯ ಚಿಕಿತ್ಸೆಗೆ ಬೇಕಾಗಿದೆ ಆಗತ್ಯ ಆರ್ಥಿಕ ನೆರವು ( Clik)

.


Share