ಹೆರಂಜಾಲು ಗ್ರಾಮದ ತೋಟದ ಮನೆ ಸತೀಶ್  ದೇವಾಡಿಗ ನಿಧನ

ಬೈಂದೂರು:  ಕಾಲು ಪಾದದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಬೈಂದೂರು ತಾಲೂಕು  ಹೆರಂಜಾಲು ಗ್ರಾಮದ ತೋಟದ ಮನೆ ನಿವಾಸಿ ಸತೀಶ್  ದೇವಾಡಿಗರು ನಿನ್ನೆ ರಾತ್ರಿ 2 ಘಂಟೆ ಸುಮಾರಿಗೆ ಬೈಂದೂರಿನ ಅಂಜಲಿ ಆಸ್ಪತ್ರೆ ಯಲ್ಲಿ ನಿಧನ ಹೊಂದಿದರು.
ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. 


Share