ಕಾಂಗ್ರೆಸ್ ಮುಖಂಡ ಶ್ರೀ ಸಂಜೀವ ಮೊಯಿಲಿ, ಮೂಡಬಿದ್ರಿ ನಿಧನ.

ಮೂಡಬಿದ್ರಿ:  ಜಿಲ್ಲೆಯ ಕಾಂಗ್ರೆಸ್ ಮುಖಂಡ ಶ್ರೀ ಸಂಜೀವ ಮೊಯಿಲಿ, ಮೂಡಬಿದ್ರಿ ನಿಧನರಾಗಿದ್ದರೆ ಎಂದು ವಿಷಾದದ ವರದಿಯಾಗಿದೆ.

ಮೃತರ ಅಂತ್ಯ ಸಂಸ್ಕರವು ಇವತ್ತು ಸಂಜೆ 5ಗಂಟೆಗೆ ಮೂಡಬಿದ್ರಿ ಅಲ್ಲಿ ನಡೆಯಲಿದೆ.

~ಮೃತರ ಅತ್ಮಕ್ಕೆ ಶಾಂತಿ ಕೋರುವ ದೇವಾಡಿಗ ಬಂಧುಗಳು.


Share